ಉಳ್ಳಾಲ

ಶುಭಾಶ್ ನಗರದ ನೂತನ ರಸ್ತೆಗೆ ಶಾಸಕ ಯು ಟಿ ಖಾದರ್ ಅವರಿಂದ ಶಿಲನ್ಯಾಸ – ಎನ್.ಎಂ.ಸಿ ನ್ಯೂಸ್

ಉಳ್ಳಾಲದ ಶುಭಾಶ್ ನಗರದ 2ನೇ ಕ್ರಾಸ್ ರಸ್ತೆಗೆ ಅನುದಾನ ಬಿಡುಗಡೆಗೊಂಡಿದ್ದು ಇದರ ಶಿಲನ್ಯಾಸ ಕಾರ್ಯಕ್ರಮ ಊರ ಜನತೆಯ ಸಮ್ಮುಖದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಉಳ್ಳಾಲ ಶಾಸಕ ಯು ಟಿ ಖಾದರ್ ಭಾಗಿಯಾಗಿದ್ದರು. ಅಂತೆಯೇ ಸ್ಥಳೀಉ ಜನಪ್ರತಿನಿಧಿಗಳು ಜೊತೆಗಿದ್ದರು.

ತಾಜಾ ಸುದ್ದಿ

ಶ್ರೀ ಕ್ಷೇತ್ರ ಅರ್ಧನಾರೀಶ್ವರ ದೇವಸ್ಥಾನವು ಪುನರ್ ನಿರ್ಮಾಣದ ಶಿಲನ್ಯಾಸ ಕಾರ್ಯಕ್ರಮ – ಎನ್.ಎಂ.ಸಿ ನ್ಯೂಸ್

ಮಂಗಳೂರು: ಅರೆಕಳ ಸಂಪಿಗೆದಡಿ ಶ್ರೀ ಕ್ಷೇತ್ರ ಅರ್ಧನಾರೀಶ್ವರ ದೇವಸ್ಥಾನವು ಪುನರ್ ನಿರ್ಮಾಣ ಹಂತದಲ್ಲಿದ್ದು ಇದರ ಶಿಲನ್ಯಾಸ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಯು ಟಿ ಖಾದರ್ ಭಾಗಿಯಾಗಿದ್ದರು. ಅಂತೆಯೇ ಗಣಯಾಗ ನಡೆಯಿತು. ಈ ಕಾರ್ಯಕ್ರಮಕ್ಕೆ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.

ಪ್ರಾದೇಶಿಕ ಸುದ್ದಿ

ಕಜೆಕಾರು ಸಹಕಾರಿ ವ್ಯಾವಸಾಯಿಕ ಸಂಘದ ನೂತನ ಸಭಾಭವನದ ಉದ್ಘಾಟನಾ ಸಮಾರಂಭ -ಎನ್.ಎಂ.ಸಿ ನ್ಯೂಸ್

ಕಜೆಕಾರು ಸಹಕಾರಿ ವ್ಯಾವಸಾಯಿಕ ಸಂಘ(ನಿ.) ಪಾಂಡವರಕಲ್ಲು ಇದರ ನೂತನ ಸಭಾಭವನ ಸೌಹಾರ್ದ ಇದರ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮಕ್ಕೆ ಸಹಕಾರ ರತ್ನ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಹಾಗೂ ಮುಖ್ಯ ಅಥಿತಿಯಾಗಿ ಮಾಜಿ ಸಚಿವರಾದ ಬಿ ರಮಾನಾಥ ರೈ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ಸದಸ್ಯರಾದ ಪದ್ಮಶೇಖರ್ ಜೈನ್ […]

ಪ್ರಾದೇಶಿಕ ಸುದ್ದಿ

ಅತ್ತಾವರದಲ್ಲಿ ಕ್ವಿಕ್ ಆಂಡ್ ಕ್ಲೀನ್ ಕಾರ್ ವಾಶ್ ಮತ್ತು ಡಿಟೈಲಿಂಗ್ ಮಾಸ್ಟರ್ಸ್ ಶುಭಾರಂಭ – ಎನ್.ಎಂ.ಸಿ ನ್ಯೂಸ್

ಕ್ವಿಕ್ ಆಂಡ್ ಕ್ಲೀನ್ ಕಾರ್ ವಾಶ್ ಮತ್ತು ಡಿಟೈಲಿಂಗ್ ಮಾಸ್ಟರ್ಸ್ ಅದ್ಧೂರಿಯಾಗಿ ಶುಭಾರಂಭಗೊಂಡಿತು. ಅತ್ತಾವರದ ಆ್ಯಪಲ್ ಮಾರ್ಟ್‍ನ ಎದುರುಗಡೆ ಈ ಕೇಂದ್ರ ಪ್ರಾರಂಭಗೊಂಡಿದೆ. ಈ ಶುಭಾರಂಭ ಕಾರ್ಯಕ್ರಮದಲ್ಲಿ ರಶೀದ್ ಹಾಜಿ, ಕಾರ್ಪೋರೇಟರ್ ರಾಊಫ್, ಆಸಿಫ್, ಸುಹೈಲ್, ನಿಯಾಝ್ ಎಕೆ, ಅನಿಲ್ ಡಿಸೋಜಾ, ಸಲೀಂ ಯುಬಿ, ಜಾಸಿಮ್ ಎನ್.ಎಂ.ಸಿ, ಅಜುಂ […]

ವಿಶೇಷ

ಲಿಮ್ಕಾ ದಾಖಲೆಗೆ ಭಾರತದ ಮೊದಲ ವಿಶಿಷ್ಟ ಶಸ್ತ್ರಚಿಕಿತ್ಸೆ; ನೀವಿದನ್ನು ಓದಲೇಬೇಕು.. – ಎನ್.ಎಂ.ಸಿ ನ್ಯೂಸ್

2017ರಲ್ಲಿ ಜಿಗಾ ಮತ್ತು ಕಾಲಿಯಾ ಎಂಬ ಅವಳಿ ಮಕ್ಕಳನ್ನು ಬೇರ್ಪಡಿಸಿದ ಯಶಸ್ವಿ ಶಸ್ತ್ರ ಚಿಕಿತ್ಸೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಕ್ಯಾನಿಯೋಪಾಗಸ್ ಶಸ್ತ್ರಚಿಕಿತ್ಸೆಯು ದೇಶದಲ್ಲಿಯೇ ಮೊದಲ ಕಾರ್ಯಾಚರಣೆ ಎಂಬ ದಾಖಲೆಯೊಂದಿಗೆ 2020ರ ಲಿಮ್ಕಾ ರೆಕಾರ್ಡ್ ನಲ್ಲಿ ಸೇರಿದೆ. ನವದೆಹಲಿಯ ಎಐಐಎಂಎಸ್ ನಲ್ಲಿ ನಡೆದ ಶಸ್ತ್ರಚಿಕಿತ್ಸೆಯಲ್ಲಿ ನರಶಸ್ತ್ರ […]

ತಾಜಾ ಸುದ್ದಿ

ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಗೆ ಬಿಬಿಎಂಪಿ ಚಿಂತನೆ – ಎನ್.ಎಂ.ಸಿ ನ್ಯೂಸ್

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಮಹತ್ವದ ಯೋಜನೆಯಾದ ಇಂದಿರಾ ಕ್ಯಾಂಟೀನ್ ನ ಹೆಸರನ್ನು ಬದಲಾಯಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಇಂದಿರಾ ಕ್ಯಾಂಟೀನ್ ಬದಲು ನಾಡಪ್ರಭು ಕೆಂಪೇಗೌಡ ಕ್ಯಾಂಟೀನ್ ಎಂದು ಹೆಸರಿಡಲು ಚಿಂತನೆ ನಡೆಸಿದೆ. ಮೇಯರ್ ಎಂ. ಗೌತಮ್‍ಕುಮಾರ್ ಮತ್ತು ಉಪಮೇಯರ್ ಸಿ.ಆರ್. ರಾಮ್‍ಮೋಹನ್ ರಾಜ್ ಅವರು ಈ ಬಗ್ಗೆ ಸಮಾಲೋಚನೆ […]

ರಾಜಕೀಯ

ಕಮಲಕ್ಕೆ ಗುಡ್ ಬೈ ಎಂದ ರಾಜು ಕಾಗವಾಡ: ಕೈ ಕೂಟಕ್ಕೆ ಎಂಟ್ರಿ – ಎನ್.ಎಂ.ಸಿ ನ್ಯೂಸ್

ಬೆಂಗಳೂರು: ಅನರ್ಹ ಶಾಸಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದಂತೆ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಲ್ಲಿ ಭಿನ್ನಮತ ಆರಂಭವಾಗಿದೆ. ಕಮಲ ಪಾಳಯ ಅನರ್ಹ ಶಾಸಕರಿಗೆ ಟಿಕೆಟ್ ಘೋಷಿಸುತ್ತಿದ್ದಂತೆ ಬೆಳಗಾವಿ ಜಿಲ್ಲೆ ಕಾಗವಾಡದ ಮಾಜಿ ಶಾಸಕ ರಾಜು ಕಾಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, […]

ಪ್ರಾದೇಶಿಕ ಸುದ್ದಿ

ವಿಟ್ಲ: ಈಜಲು ಹೋದ ವಿದ್ಯಾರ್ಥಿ ದುರ್ಮರಣ – ಎನ್.ಎಂ.ಸಿ ನ್ಯೂಸ್

ವಿದ್ಯಾರ್ಥಿಯೋರ್ವ ಈಜಲು ಹೋಗಿ ಮೃತಪಟ್ಟ ಘಟನೆ ವಿಟ್ಲದ ಕೋಟಿಕೆರೆಯಲ್ಲಿ ನಡೆದಿದೆ. ವಿಟ್ಲದ ಖಾಸಗಿ ಶಾಲೆಯ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಅಶ್ವದ್ ಅಹ್ಮದ್ ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ವಿಟ್ಲ ಪಡ್ನೂರು ಗ್ರಾಮದ ಕಡಂಬು ಎಂಬಲ್ಲಿನ ನಿವಾಸಿಯಾಗಿದ್ದಾನೆ. ನೀರಿನಲ್ಲಿ ಮುಳುಗುತ್ತಿದ್ದ ಅಶ್ವದ್ ನನ್ನು ಸ್ಥಳೀಯ ವ್ಯಕ್ತಿಯೊಬ್ಬರು ರಕ್ಷಿಸಿ […]

ದೇಶ

ಡ್ಯಾಮ್ ನಿರ್ಮಾಣಕ್ಕೆ ತಡೆ ಕೋರಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದ ತಮಿಳುನಾಡು ಸರ್ಕಾರಕ್ಕೆ ಭಾರೀ ಮುಖಭಂಗ – ಎನ್.ಎಂ.ಸಿ ನ್ಯೂಸ್

ನವದೆಹಲಿ: ಕೋಲಾರ ಜಿಲ್ಲೆ ಮಾಲೂರು ಸಮೀಪ ನಿರ್ಮಿಸುತ್ತಿರುವ ಮಾಕರ್ಂಡೇಯ ಜಲಾಶಯ ನಿರ್ಮಾಣ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ತಮಿಳುನಾಡು ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ. ಯೋಜನೆ ವಿರೋಧಿಸಿ ತಮಿಳುನಾಡು ಸರ್ಕಾರದಿಂದ ಅರ್ಜಿ ಸಲ್ಲಿಸಲಾಗಿತ್ತು. ಕರ್ನಾಟಕ. ಪುದುಚೇರಿ. ಆಂಧ್ರಪ್ರದೇಶ. ತಮಿಳುನಾಡು ನಡುವಿನ ಪೆನ್ನಾರ್ ನದಿ ನೀರು […]

ಪ್ರಾದೇಶಿಕ ಸುದ್ದಿ

ರಾಜ್ಯ ಸರ್ಕಾರದಿಂದ ಮಹತ್ತರ ಆದೇಶ; ಶಾಲೆಗಳ ಬಳಿ ಜಂಕ್ ಫುಡ್ ನಿಷೇಧ – ಎನ್.ಎಂ.ಸಿ ನ್ಯೂಸ್

ರಾಜ್ಯದ ಸರ್ಕಾರಿ ಶಾಲೆಗಳ ಸುತ್ತಲಿನ ೫೦ ಮೀಟರ್ ವ್ಯಾಪ್ತಿಯಲ್ಲಿ ಜಂಕ್ ಫುಡ್ ನಿಷೇಧಕ್ಕೆ ಅಗತ್ಯ ಕ್ರಮಕೈಗೊಳ್ಳಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಆಯೋಗ ಶಾಲೆಗಳ ಆವರಣದಲ್ಲಿ […]