ತಾಜಾ ಸುದ್ದಿ

ವಸತಿ ವಂಚಿತ ಫಲಾನುಭವಿಗಳಿಗೆ ಮತ್ತೊಮ್ಮೆ ಅವಕಾಶ: ಯು.ಟಿ.ಖಾದರ್

ಬೆಂಗಳೂರು : ರಾಜೀವ್‌ ಗಾಂಧಿ ವಸತಿ ನಿಗಮದಲ್ಲಿ ವಿವಿಧ ತಾಂತ್ರಿಕ ಕಾರಣಗಳಿಗಾಗಿ ವಸತಿ ವಂಚಿತರಾದ 69 ಸಾವಿರ ಫಲಾನುಭವಿಗಳಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ ಎಂದು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದರು. ಸೆ.1ರಂದು ಶನಿವಾರ ನಗರದ ಕಾವೇರಿ ಭವನದಲ್ಲಿರುವ ರಾಜೀವ್‌ ಗಾಂಧಿ ವಸತಿ ನಿಗಮದ […]

ತಾಜಾ ಸುದ್ದಿ

ಮಾಜಿ ಮೇಯರ್ ಕವಿತಾ ಸನಿಲ್ ಅವರಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಕ್ಕಿ ವಿತರಣೆ

  ಮಂಗಳೂರುಃ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪಚ್ಚನಾಡಿಯಲ್ಲಿ ಮಾಜಿ ಮೇಯರ್ ಕವಿತಾ ಸನಿಲ್ ಅವರು ಪ್ರತಿ ವರ್ಷದಂತೆ ಈ ವರ್ಷ ಕೂಡ ಸಾವಿರ ಮಂದಿಗೆ ಅಕ್ಕ ವಿತರಣೆ ಮಾಡಿದರು. ಪಚ್ಚನಾಡಿ ಶ್ರೀದೇವಿ ಫ್ರೆಂಡ್ಸ್ ಸರ್ಕಲ್ ವತಿಯಿಂದ ಆಯೋಜಿಸಲಾದ ಸಮಾರಂಭದಲ್ಲಿ ಕಟೀಲು ಕ್ಷೇತ್ರದ ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ, ಮಾಜಿ ಮೇಯರ್ […]

ತಾಜಾ ಸುದ್ದಿ

ಸದ್ಯದಲ್ಲೇ ತೆರೆಗೆಬರಲಿದೆ `ಮನೆ ನಂ 67′ ಚಿತ್ರ

ರೋಶನ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಗಣೇಶ್ ಅವರು ನಿರ್ಮಿಸಿರುವ `ಮನೆ ನಂ 67` ಚಿತ್ರದ ಪ್ರಥಮಪ್ರತಿ ಸಿದ್ದವಾಗಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ. ಹಾಸ್ಯ, ಹಾರಾರ್, ಥ್ರಿಲ್ಲರ್ ಕಥೆ ಆಧಾರಿತ ಈ ಚಿತ್ರವನ್ನು ಜೈಕುಮಾರ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಬೆಂಗಳೂರು, ಆನೇಕಲ್‍ನಲ್ಲಿ 25ದಿನಗಳ ಚಿತ್ರೀಕರಣ ನಡೆದಿದೆ. ಎರಡು ಹಾಡುಗಳಿರುವ ಈ ಚಿತ್ರಕ್ಕೆ […]

ತಾಜಾ ಸುದ್ದಿ

ಸಮಿಶ್ರ ಸರಕಾರದಲ್ಲಿ ಯಾವುದೇ ಗೊಂದಲಗಳು ಇಲ್ಲ:ಸಿಎಂ.!

ನವದೆಹಲಿ: ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ದೋಸ್ತಿ ಸರ್ಕಾರ ನೂರು ದಿನ ಪೂರೈಸಿರುವ ಸಂದಭದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ರೀತಿಯ ಗೊಂದಲಗಳೇ […]

ತಾಜಾ ಸುದ್ದಿ

ಸೆ.1: ಹಜ್ ಯಾತ್ರಿಕರ ಪ್ರಪ್ರಥಮ ತಂಡ ಮಂಗಳೂರಿಗೆ ಆಗಮನ

ಮಂಗಳೂರು, ಆ. 31: ಕರ್ನಾಟಕದಿಂದ ಹಜ್ ಯಾತ್ರೆಗೈದ ಪ್ರಪ್ರಥಮ ತಂಡವು ಸೆ.1ರ ರಾತ್ರಿ ಸುಮಾರು 11 ಗಂಟೆಗೆ ಮಂಗಳೂರಿಗೆ ಆಗಮಿಸಲಿದೆ. ಜುಲೈ 21ರಂದು ಮಂಗಳೂರಿನಿಂದ ಹಜ್ ಯಾತ್ರೆ ಕೈಗೊಂಡಿದ್ದ ಸುಮಾರು 144 ಮಂದಿಯನ್ನು ಒಳಗೊಂಡ ಈ ತಂಡವು 41 ದಿನಗಳ ಹಜ್ ಕ್ರಿಯೆಗಳನ್ನು ಮುಗಿಸಿ ಮರಳಲಿದೆ. ಜುಲೈ 22 […]

ತಾಜಾ ಸುದ್ದಿ

ಮಾನವೀಯತೆಯ, ವಿಶ್ವಮಾನವ ಮನೋಭಾವ ನಮ್ಮೆಲ್ಲರದ್ದಾಗಲಿ: ಗಣೇಶ್ ಕಾಮತ್

ಮಂಗಳೂರು, ಆ. 31: ಇತರರನ್ನು ಮಾದರಿಯಾಗಿ ತೆಗೆದುಕೊಳ್ಳುವ ಉತ್ಸಾಹಕ್ಕಿಂತ ತಮ್ಮ ಬಗ್ಗೆ ಆತ್ಮವಿಶ್ವಾಸ ಹೊಂದಬೇಕು. ಇತರರಿಗೆ ಹೊಸ ಮಾದರಿಯಾಗಿ ಗೌರವದಿಂದ ಬೆಳೆಯುವ ನಿಟ್ಟಿನಲ್ಲಿ ಕೀಳರಿಮೆ ತೊರೆದು ಸ್ವಸಾಮರ್ತ್ಯವನ್ನು ಗುರುತಿಸಿಕೊಂಡು ಮುನ್ನಡೆಯಬೇಕು. ಕರ್ತವ್ಯದಲ್ಲಿ ದೇವರನ್ನು ಕಂಡು ಮಾನವೀಯತೆಯ, ವಿಶ್ವಮಾನವ ಮನೋಭಾವ ನಮ್ಮೆಲ್ಲರದ್ದಾಗಬೇಕು ಎಂದು ಕೆನರಾ ಎಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ಎಂ. […]

ಉಡುಪಿ

ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಳಾಂತರ

ಕಾಪು, ಆ. 31 : ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಸ್ಥಳಾಂತರದ ಪ್ರಯುಕ್ತ ಶುಕ್ರವಾರ ಜರಗಿದ ಪೂಜಾ ವಿಧಿ ವಿಧಾನಗಳು ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಲಾಲಾಜಿ ಆರ್.ಮೆಂಡನ್, ಕಾಪುವಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಮಾಜಿ ಶಾಸಕ ವಿನಯ […]

ತಾಜಾ ಸುದ್ದಿ

ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ: ದ.ಕ.ಜಿಲ್ಲೆ ಶೇ. 68.50, ಪುತ್ತೂರು 68.69, ಉಳ್ಳಾಲ 65.36 ಮತದಾನ

ಮಂಗಳೂರು, ಆ.31: ದ.ಕ. ಜಿಲ್ಲೆಯ ಉಳ್ಳಾಲ ಮತ್ತು ಪುತ್ತೂರು ನಗರಸಭೆ ಹಾಗೂ ಬಂಟ್ವಾಳ ಪುರಸಭೆಗೆ ಶುಕ್ರವಾರ ಶಾಂತಿಯುತ ಮತದಾನ ನಡೆದಿದೆ. ಈ ಚುನಾವಣೆಯಲ್ಲಿ 1,17,979 ಮತದಾರರ ಪೈಕಿ ಒಟ್ಟು 80,820 ಮಂದಿ ಮತದಾನಗೈದಿದ್ದು, ಆ ಮೂಲಕ ಮೂರು ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಒಟ್ಟು ಶೇ.68.50 ಮತದಾನವಾಗಿದೆ. ಪುತ್ತೂರು ನಗರಸಭೆ ಶೇ.68.69, […]

ತಾಜಾ ಸುದ್ದಿ

ಯುನಿವೆಫ್ ನಿಂದ ಎಂ.ಅಹ್ಮದ್ ಬಾವರಿಗೆ ‘ಶೇಕ್ ಅಹ್ಮದ್ ಸರ್ ಹಿಂದಿ’ ಪ್ರಶಸ್ತಿ ಪ್ರದಾನ

ಮಂಗಳೂರು, ಸೆ.1: ಯುನಿವೆಫ್ ಕರ್ನಾಟಕ ವತಿಯಿಂದ ನೀಡಲಾಗುವ 2018ರ ಸಾಲಿನ ಶೇಕ್ ಅಹ್ಮದ್ ಸರ್‌ಹಿಂದಿ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ನಡೆಯಿತು. ಕೋಮು ಸೌಹಾರ್ದ ಶಾಂತಿ ಸಮಿತಿಯ ಸದಸ್ಯ, ಬ್ಯಾರಿ ಅಧ್ಯಯನ ಪೀಠದ ಸದಸ್ಯ ಹಾಗೂ ಸಮಾಜ ಸೇವಕ ಎಂ.ಅಹ್ಮದ್ ಬಾವರಿಗೆ ಮುಖ್ಯ ಅತಿಥಿಯಾಗಿದ್ದ ಹಿದಾಯ ಫೌಂಡೇಶನ್‌ನ ಸ್ಥಾಪಕ […]