ತಾಜಾ ಸುದ್ದಿ

ಕಾಲಾವಧಿ ನೇಮದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಭಾಗಿ – ಎನ್.ಎಂ.ಸಿ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಶಂಭುಗ ಶ್ರೀ ಗುಡ್ಡೇಚಾಮುಂಡಿ ದೈವಸ್ಥಾನ ಶ್ರೀ ಗುಡ್ಡೇಚಾಮುಂಡಿ, ಪಂಜುರ್ಲಿ ಮಲೆಕೊರತಿ ದೈವಗಳ ಕಾಲಾವಧಿ ನೇಮ ಜಾತ್ರೆಗೆ ಮಾಜಿ ಸಚಿವರಾದ ಬಿ ರಮಾನಾಥ ರೈ ರವರು ಭೇಟಿ ನೀಡಿ ಶ್ರೀ ದೈವದ ಕೃಪೆಗೆ ಪಾತ್ರರಾಗಿ ಶ್ರೀಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿದರು.

ಪ್ರಾದೇಶಿಕ ಸುದ್ದಿ

ಗಾಣಿಮಾರ್ ಶಿಕ್ಷಣ ಸಂಸ್ಥೆಯ ಹೈ ಮಾಸ್ಕ್ ದ್ವೀಪ ಉದ್ಘಾಟನೆ – ಎನ್.ಎಂ.ಸಿ ನ್ಯೂಸ್

ಕರಿಯಾಂಗಳ ಗ್ರಾಮ ಪಂಚಾಯತ್‍ಗೆ ಒಳಪಟ್ಟ ಮಜ್ಲಿಸ್ ಗಾಣಿಮಾರ್ ಶಿಕ್ಷಣ ಸಂಸ್ಥೆಗೆ ಹೈ ಮಾಸ್ಕ್ ದ್ವೀಪ ಉದ್ಘಾಟನೆ ಗಾಣಿಮಾರ್ ನಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಜ್ಲಿಸ್ ಗಾಣಿಮಾರ್ ಮುದರಿಸ್ ಅಸೈಯದ್ ತ್ವಾಹ ತಂಙಳ್ , ಮಾಜಿ ಸಚಿವ ರಮಾನಾಥ ರೈ ಆಗಮಿಸಿದ್ದರು. ಈ ವೇಳೆ ಜಿಲ್ಲಾ ಪಂಚಾಯತ್ ಸದಸ್ಯ […]

ತಾಜಾ ಸುದ್ದಿ

ಮಾಣಿ-ದಡಿಕೆಮಾರು ಬಾಯಿಲ ರಸ್ತೆ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಮಾಜಿ ಸಚಿವ ಬಿ ರಮಾನಾಥ ರೈ – ಎನ್.ಎಂ.ಸಿ ನ್ಯೂಸ್

ಮಾಣಿ ಗ್ರಾಮದ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ಮಾಣಿ-ದಡಿಕೆಮಾರು ಬಾಯಿಲ ರಸ್ತೆಗೆ ರಮಾನಾಥ ರೈ ಸಚಿವರಾಗಿದ್ದ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ಅಪೆಂಡಿಕ್ಸ್-ಇ ನಲ್ಲಿ ಒಂದು ಕೋಟಿ ರೂಪಾಯಿ ಅನುದಾನವನ್ನು ಒದಗಿಸಿಕೊಟ್ಟಿದ್ದರು. ಇದರ ಕಾಮಗಾರಿ ಪ್ರಾರಂಭವಾಗಿದ್ದು, ಕಾಮಗಾರಿ ವೀಕ್ಷಣೆ ನಡೆಸಿದರು. ಈ ವೇಳೆ ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಸುದೀಪ್ ಕುಮಾರ್ […]

ತಾಜಾ ಸುದ್ದಿ

ಪಾಕೃತಿಕ ಹಾನಿಯಿಂದ ಸಮಕಷ್ಟದಲ್ಲಿರುವವರಿಗೆ ಯುಟಿಕೆ ಚೆಕ್ ವಿತರಣೆ ;ಎನ್.ಎಂ.ಸಿ ನ್ಯೂಸ್

ಬಂಟ್ವಾಳ ; ಸಾಮರ್ಥ್ಯ ಸೌಧ ತಾಲೂಕು ಪಂಚಾಯತ್ ಬಂಟ್ವಾಳ ಕಟ್ಟದಲ್ಲಿ ಶಾಸಕರಾದ ಯು.ಟಿ ಖಾದರ್ ಪರಿಹಾರ ಚೆಕ್ ವಿತರಣೆ ಮಾಡಿದರು.ಮಳೆಯಿಂದ ವಸತಿ ಹಾಗೂ ಮೂಲಭೂತ ಸೌಕರ್ಯಗಳು ಇಲ್ಲದೆ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಚೆಕ್ ವಿತರನೆ ಮಾಡಲಾಯಿತು.ಪ್ರಾಕೃತಿಕ ಹಾನಿಯಿಂದ ಆಸ್ತಿ ಪಾಸ್ತಿ ಕಳೆದುಕೊಂಡವರಿಗೆ ಶಾಸಕ ಯು.ಟಿ ಖಾದರ್ ಇಂದು ಚೆಕ್ ವಿತರಣೆ […]

ತಾಜಾ ಸುದ್ದಿ

ರಂಗೇರಿದ ಕರಾವಳಿ ಕಲೋತ್ಸವ; ಸಾಧಕರಿಗೆ ಸನ್ಮಾನ – ಎನ್.ಎಂ.ಸಿ ನ್ಯೂಸ್

ಬಂಟ್ವಾಳ ; ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಕರಾವಳಿ ಕಲೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಮಾಜಿ ಸಚಿವರಾದ ಬಿ ರಮಾನಾಥ ರೈ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಖ್ಯಾತ ವಕೀಲರಾದ ಅಶ್ವಿನಿ ಕುಮಾರ್ ರೈ ಬಿ ಸಿ ರೋಡ್, ಜಿಲ್ಲಾ ಪಂಚಾಯತ್ ಸದಸ್ಯರಾದ […]

ತಾಜಾ ಸುದ್ದಿ

ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ – ಎನ್.ಎಂ.ಸಿ ನ್ಯೂಸ್

ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆ ಶಂಭೂರು ಇದರ ಶಾಲಾ ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕೋತ್ಸವ ಸಂಭ್ರಮಕ್ಕೆ ಮುಖ್ಯ ಅಥಿತಿಯಾಗಿ ಮಾಜಿ ಸಚಿವರಾದ ಬಿ ರಮಾನಾಥ ರೈ ಉಪಸ್ಥಿತರಿದ್ದರು.

ತಾಜಾ ಸುದ್ದಿ

ಶ್ರೀ ಕ್ಷೇತ್ರ ಬಲ್ಯೊಟ್ಟುವಿನಲ್ಲಿ ಲೋಕ ಕಲ್ಯಾಣಾರ್ಥ ದ್ವಿತೀಯ ವರ್ಷದ ಚಂಡಿಕಾಯಾಗ – ಎನ್.ಎಂ.ಸಿ ನ್ಯೂಸ್

ಬಲ್ಯೊಟ್ಟು ಚಂಡಿಕಾಯಾಗ ಸಮಿತಿ ವತಿಯಿಂದ ಶ್ರೀ ಕ್ಷೇತ್ರ ಬಲ್ಯೊಟ್ಟುವಿನಲ್ಲಿ ಲೋಕ ಕಲ್ಯಾಣಾರ್ಥ ದ್ವಿತೀಯ ವರ್ಷದ ಚಂಡಿಕಾಯಾಗ ನಡೆಯಿತು. ಶಿವಗಿರಿ ಮಠಾಧಿಪತಿ ಪದ್ಮಶ್ರೀ ಶ್ರೀಮದ್ ವಿಶುದ್ಧಾನಂದ ಸ್ವಾಮೀಜಿಯವರ ಸಾರಥ್ಯದಲ್ಲಿ ಈ ಕಾರ್ಯಕ್ರಮ ನಡೆಯಿತು. ಈ ಯಾಗಕ್ಕೆ ಮಾಜಿ ಸಚಿವರಾದ ಬಿ ರಮಾನಾಥ ರೈ ಆಗಮಿಸಿದ್ದರು. ಈ ವೇಳೆ ಬಂಟ್ವಾಳ ಬ್ಲಾಕ್ […]

ಪ್ರಾದೇಶಿಕ ಸುದ್ದಿ

ಅನಂತಾಡಿ ಮೂಲಸ್ಥಾನ ಕ್ಷೇತ್ರ ಬಾಕಿಲಗುತ್ತು ಇದರ ಪ್ರತಿಷ್ಠಾ ಕಲಶಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ – ಎನ್.ಎಂ.ಸಿ ನ್ಯೂಸ್

ಅನಂತಾಡಿ ಮೂಲಸ್ಥಾನ ಶ್ರೀ ಉಳ್ಳಾಲ್ತಿ, ವೈದ್ಯನಾಥೇಶ್ವರಿ ಹೊಸಮ್ಮ, ಅಣ್ಣಪ್ಪ ಪಂಜುರ್ಲಿ, ಶ್ರೀ ಬ್ರಹ್ಮಬೈದರ್ಕಳ ಗರಡಿ ಹಾಗೂ ಪರಿವಾರ ದೈವಗಳ ಕ್ಷೇತ್ರ ಬಾಕಿಲಗುತ್ತು ಇದರ ಪ್ರತಿಷ್ಠಾ ಕಲಶಾಭಿಷೇಕದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ಹಾಗೂ ಸೇವಾ ಕೌಂಟರ್ ಉದ್ಘಾಟನೆ ನಡೆಯಿತು. ಇದರ ಉದ್ಘಾಟನೆಯನ್ನು ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ […]

No Picture
ಪ್ರಾದೇಶಿಕ ಸುದ್ದಿ

ವಿಟ್ಲ; ತತ್ವ ಸ್ಕೂಲ್ ಆಫ್ ಆರ್ಟ್ ಉದ್ಘಾಟನೆ – ಎನ್.ಎಂ.ಸಿ ನ್ಯೂಸ್

ವಿಟ್ಲ: ತತ್ವ ಸ್ಕೂಲ್ ಆಫ್ ಆರ್ಟ್‍ನ ನೂತನ ತರಗತಿ ವಿಟ್ಲದಲ್ಲಿ ಡಿ. 4 ರಂದು ಶುಭಾರಂಭಗೊಂಡಿತು. ಇದರ ಉದ್ಘಾಟನೆಯನ್ನು ರಾಧಾಕೃಷ್ಣ ನಾಯಕ್ ನೆರವೇರಿಸಿದರು. ಕಾಸರಗೋಡು ರಸ್ತೆಯ ವಜ್ರ ಗೋಲ್ಡ್ ಎದುಗಡೆಯ ಕಟ್ಟಡದ ಮೊದಲನೇ ಮಹಡಿಯಲ್ಲಿ ಕಾರ್ಯಕ್ರಮ ನಡೆಯಿತು.ಮುಖ್ಯ ಅತಿಥಿಗಳಾಗಿ ವಿಠ್ಠಲ ಹೈಸ್ಕೂಲ್‍ನ ಉಪಪ್ರಾಂಶುಪಾಲ ಕಿರಣ್ ಕುಮಾರ್, ಖ್ಯಾತ ವ್ಯಂಗ್ಯ […]

ಪ್ರಾದೇಶಿಕ ಸುದ್ದಿ

ಸಜೀಪ ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವಠಾರದಲ್ಲಿ ಹೈಮಾಸ್ಟ್ ದೀಪ ಉದ್ಘಾಟನೆ – ಎನ್.ಎಂ.ಸಿ ನ್ಯೂಸ್

ಸಜೀಪ ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವಠಾರದಲ್ಲಿ ಜಿ.ಪಂ. ಅನುದಾನದಲ್ಲಿ ಹೈಮಾಸ್ಟ್ ದೀಪ ಅಳವಡಿಸಲಾಗಿದ್ದು ದೀಪ ಉರಿಸುವ ಮೂಲಕ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಶಂಕರ ಬ್ರಾಸಿತ್ತಾಯ, ಶಶಿರಾಜ್ ರಾವ್, ಹರೀಶ್ ಗಟ್ಟಿ,ಎಂ. ಸುಬ್ರಹ್ಮಣ್ಯ ಭಟ್, ಜಗದೀಶ್ ಐತಾಳ್, ದೇವಪ್ಪ […]