ವೇಗಸ್ ಫಿಲಂಸ್ ಮುಂಬಯಿ ಸಹಯೋಗದಲ್ಲಿ “ಏರೆಗಾವುಯೆ ಕಿರಿಕಿರಿ” ತುಳು ಚಿತ್ರಕ್ಕೆ ಮುಹೂರ್ತ ಇಡಲಾಯಿತು.ಈ ಚಿತ್ರದಲ್ಲಿ ರಾಮ್ ಶೆಟ್ಟಿ ನಿರ್ದೇಶಿಸಲಿದ್ದು,ರೋಶನ್ ವೇಗಸ್ ರವರ ನಿರ್ಮಾಣದಲ್ಲಿ ತಯಾರಾಗುತ್ತಿದೆ. ಕಾರ್ಯಕಾರಿ ನಿರ್ಮಾಪಕ ರಿಯಾಜ್ ಅಹಮದ್, ನಿರ್ಮಾಣ ನಿರ್ವಹಣೆ: ಮೊಹಮ್ಮದ್ ಜಾವೀದ್,ನಿಧಿರಾವ್.ಸಂಗೀತ:-ವಿ ಮನೋಹರ್,ಛಾಯಾಗ್ರಹಣ: ಆರ್.ಕೆ ಮಂಗಳೂರು.ಸಾಹಿತ್ಯ ಮತ್ತು ಸಂಭಾಷಣೆ:ಡಿ.ಬಿ.ಸಿ ಶೇಖರ್. ಚಿತ್ರ ಕಥೆ:ಸಚಿನ್ ಶೆಟ್ಟಿ ಕುಂಬ್ಳೆ. ಸಂಕಲನ: ನಾಸಿರ್ ಹಕೀಮ್,ಶಿವಾರ್ಜುನ್,ರಾಮ್ ದಾಸ್ ಸಸಿಹಿತ್ಲು,ರಾಮ್ ಪ್ರಸಾದ್,ಅಶೋಕ್,ರಾಮ್ ಕುಮಾರ್ ಈ ಚಿತ್ರಕ್ಕೆ ಸಾಥ್ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಗಳಾಗಿ ಎನ್. ಎಂ.ಸಿ ನ್ಯೂಸ್ ಚಾನೆಲ್ ನ ಮುಖ್ಯ ನಿರ್ದೇಶಕರಾದ ರೋಹಿತ್ ರಾಜ್, ಡೆನೀಸ್ ವೇಗಸ್,ಭರತ್ ಕುಮಾರ್ ಶೆಟ್ಟಿ, ಅಲೆಕ್ಸ್ ಲಿವಿಸ್,ಅನ್ಸರ್ ಅಹಮದ್, ರವಿ ಶೆಟ್ಟಿ,ಮೈಕೆಲ್ ರೋಡ್ರಿಗಸ್, ಶ್ರುತ ದಯಾನಂದ, ಸಂಶುದ್ದೀನ್ ಸಾಹೆಬ್,ವಜೀರ್ ಅಹಮದ್,ಸುರೇಶ್ ರಾವ್,ನಸೀಮ್ ಹನೀಫ್,ಸಿರಿಲ್ ಕ್ರಾಸ್ತ ,ಸುದೇಶ್ ಶೆಟ್ಟಿ ನಟರಾದ ಮೊಹಮ್ಮದ್ ನಯೀಮ್,ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್,ನಟಿ ಶ್ರದ್ಧಾ ಅಶೋಕ್ ಸಾಲ್ಯಾನ್, ರೇಷ್ಮ ಹಾಗೂ ರಿಯಾಜ್ ಅಹಮದ್, ಮೊಹಮ್ಮದ್ ಜಾವೆದ್,ನಿಧಿ ರಾವ್ ,ರಾಜ್ಯ ಮೀನುಗಾರಿಕಾ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್,ಫಾದರ್ ಜಾನ್ವಾಸ್ ಉಪಸ್ಥಿತರಿದ್ದರು.
Coming soon super Star Nayeem bro