
ಇದೇ ಮಾರ್ಚ್ 24ರಂದು ಸುಜೀರು ಸಿವಿ ನಾಯಕ್ ಹಾಲ್ ಬಂಟ್ಸ್ಹಾಸ್ಟೆಲ್ ಮಂಗಳೂರು ಇಲ್ಲಿ ಜಿ.ವಿ ಕ್ರೀಯೇಶನ್ಸ್ ನಿರ್ಮಾಣದ ಲೈಫ್ ಇಂಚನೆ ಮಾರ್ರೆ ತುಳು ಟೆಲಿ ಫಿಲ್ಮ್ ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ.. ಹೊಸ ಹೊಸ ಕಲಾವಿದರ ಪರಿಚಯಮಾಡಲು ಬರಲಿದ್ದಾರೆ. ಚಿತ್ರದ ನಾಯಕ ನಟನಾಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಭರವಸೆಯ ಪ್ರತಿಭಾನ್ವಿತ ನಟ ಚಂದ್ರೋದಯ ಕುಲಾಲ್
ನಟಿಸಿದ್ದಾರೆ.. ಈ ಚಿತ್ರದ ಮೂಲಕ ಹಲವಾರು ಹೊಸ ಕಲೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಹಾಗೂ ಯುವ ಜನತೆಗೆ ಒಂದು ಸಂದೇಶವನ್ನು ನೀಡುವ ಉದ್ದೇಶ ನಮ್ಮದೆಂದು ಚಿತ್ರ ತಂಡ ತಿಳಿಸಿದೆ. ಯುವ ನಿರ್ದೇಶಕ ಪವನ್ ಕುಮಾರ್ ನಿರ್ದೇಶನದಲ್ಲಿ ಹಾಗೂ ಉದಯ ಶಂಕರ್ ಕುಲಾಲ್ ಗೌರಿಶಂಕರ್ ಸುಶಾಂತ್ ಪೂಜಾರಿ ಮತ್ತು ಮುಸ್ತಾಫ್ ಪೆರ್ಲಾಪ್ ಇವರ ನಿರ್ಮಾಣದಲ್ಲಿ ನಿರ್ಮಾಣವಾಗಿರುವ ಇಂಚೆನೆ ಲೈಫ್ ಮಾರ್ರೆ ತುಳು ಟೆಲಿ ಫಿಲ್ಮ್ .
video as followed
All the best to entire team
tq………………………..sir