ಶ್ರೀ ಶಾರದಾ ಗ್ರೂಪ್ ಆಫ್ ಎಜುಕೇಶನ್ ಸುಳ್ಯ ಇದರ ವಾರ್ಷಿಕೋತ್ಸವ – ಎನ್.ಎಂ.ಸಿ ನ್ಯೂಸ್

ಶ್ರೀ ಶಾರದಾ ಗ್ರೂಪ್ ಆಫ್ ಎಜುಕೇಶನ್ ಸುಳ್ಯ ಇದರ ವಾರ್ಷಿಕೋತ್ಸವ ಅದ್ಧೂರಿಯಾಗಿ ನಡೆಯಿತು. ವಿದ್ಯಾರ್ಥಿಗಳ ಬ್ಯಾಂಡ್‍ನೊಂದಿಗೆ ಅತಿಥಿಗಳನ್ನು ವೇದಿಕೆಗೆ ಕರೆತಂದರು. ಮುಖ್ಯ ಅತಿಥಿಯಾಗಿ ಶಾಸಕ ಯು ಟಿ ಖಾದರ್ ಆಗಮಿಸಿದ್ದರು. ಈ ವೇಳೆ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು. ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

Be the first to comment

Leave a Reply

Your email address will not be published.


*