ವಲಿಯುಲ್ಲಾಹಿ ಶರೀಫ್ ಜಾರದಗುಡ್ಡೆ ಅಮ್ಮೆಂಬಳ ಉರೂಸ್ ಸಂಭ್ರಮ

ಮಂಗಳೂರು : ಇತಿಹಾಸ ಕೇಂದ್ರ ವಲಿಯುಲ್ಲಾಯಿ ರ‍್ಗಾ ಶರೀಫ್ ಜಾರದಗುಡ್ಡೆ ಅಮ್ಮೆಂಬಳ ಉರೂಸ್ ಕರ‍್ಯಕ್ರಮ ಜನವರಿ ೩ ರಿಂದ ೧೧ ರವರೆಗೆ ನಡೆಯಲಿದೆ.

ಸಯ್ಯಿದ್ ಅಮೀರ್ ತಂಙಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉರೂಸ್ ಸಮಾರಂಭಕ್ಕೆ ಪೇರೋಡ್ ಅಬ್ದರ‍್ರಹ್ಮಾನ್ ಸಖಾಫಿ ಉದ್ಘಾಟಿಸಲಿದ್ದಾರೆ‌.ದ.ಕ ಜಿಲ್ಲಾ ಸಂಯುಕ್ತ ಖಾಝಿಗಳಾದ ಕರ‍್ರತುಸ್ಸದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ ಕೂರತ್ ರವರು ದುವಾ ನೇರವೆರಿಸಲಿದ್ದಾರೆ.ಇಂಡಿಯಾನ್ ಗ್ರ‍್ಯಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಮುಖ್ಯ ಭಾಷಣ ನೆರವೇರಿಸಲಿದ್ದಾರೆ.
೯ ದಿನಗಳ ಕಾಲ ನಡೆಯುವ ಕರ‍್ಯಕ್ರಮದಲ್ಲಿ ರಕ್ತದಾನ ಶಿಬಿರ,ಉಲಮ ಸಂಗಮ,ಮಹಿಳಾ ಆಧ್ಯಾತ್ಮಿಕ ತರಗತಿ,ಮುತಾಲ್ಲಿಂ ಸಂಗಮ,ಮಹ್ಲರತುಲ್ ಬದ್ರಿಯ್ಯಾ ಮಜ್ಲಿಸ್,ಮೌಲಿದ್ ಮಜ್ಲಿಸ್, ಸ್ವಲಾತ್ ಮಜ್ಲಿಸ್,ಬರ‍್ದಾ ಮಜ್ಲಿಸ್,ಧರ‍್ಮಿಕ ಮತ ಪ್ರವಚನಗಳು ನಡೆಯಲಿದೆ.ಕರ‍್ಯಕ್ರಮದ ಕೊನೆಯಲ್ಲಿ ನಾಡಿನ ರ‍್ವರ‍್ಮಿಯರ ಸೌಹರ‍್ದ ಸಂಗಮ ಮತ್ತು ಸಮಾರೋಪ ಸಮಾರಂಭ ಕರ‍್ಯಕ್ರಮ ಜರುಗಲಿದೆ.ಕರ‍್ಯಕ್ರಮಕ್ಕೆ ಉಲಮಾ ಉಮಾರಗಳು,ಹಲವು ಧರ‍್ಮಿಕ ಮುಖಂಡರುಗಳು ಹಾಗೂ ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ ಎಂದು ಶಾಸಕ ಯು.ಟಿ.ಖಾದರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*