ಕಟೀಲು ಕೋಟಿ ಜಪಯಜ್ಞಸ ಕುರಿತು ಬಿಸಿ ರೋಡಿನ ರಂಗೋಲಿ ಸಭಾಂಗಣದಲ್ಲಿ ಸಮಾವೇಷ ಸಭೆ – ಎನ್.ಎಂ.ಸಿ ನ್ಯೂಸ್

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲಿನ ಬ್ರಹ್ಮಕಲಶೋತ್ಸವ ಜನವರಿ 22ರಿಂದ ಪ್ರಾರಂಭವಾಗು ಫೆಬ್ರವರಿ 3ರವರೆಗೆ ನಡೆಯಲಿದ್ದು ಸಾಂಗವಾಗಿ ನಡೆಯಲಿರುವ ಕೋಟಿ ಜಪಯಜ್ಞಸ ಕುರಿತು ಬಿಸಿ ರೋಡಿನ ರಂಗೋಲಿ ಸಭಾಂಗಣದಲ್ಲಿ ಸಮಾವೇಷ ಸಭೆ ನಡೆಯಿತು. ಈ ಸಭೆಯಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ, ಶಾಸಕ ರಾಜೇಶ್ ನಾಯ್ಕ್, ಮಾಣಿ ಶ್ರೀಧಾಮದ ಮೋಹನದಾಸ ಸ್ವಾಮೀಜಿ ಮತ್ತಿತ್ತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*