ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಬಾಬ್ ವಿಲ್ಲೀಸ್ ಇನ್ನಿಲ್ಲ – ಎನ್.ಎಂ.ಸಿ ನ್ಯೂಸ್

ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ, ವೇಗದ ಬೌಲರ್ ಬಾಬ್ ವಿಲ್ಲಿಸ್ (70) ನಿಧನರಾಗಿದ್ದಾರೆ.

ವೇಗದ ಬೌಲರ್ ಆಗಿದ್ದ ಬಾಬ್ 1982-1984 ರ ವರೆಗೆ ಇಂಗ್ಲೆಂಡ್ ತಂಡದ ನಾಯಕರಾಗಿದ್ದ ಬಾಬ್ ವಿಲ್ಲೀಸ್ ಇಂಗ್ಲೆಂಡ್ ಪರ 90 ಟೆಸ್ಟ್ ಪಂದ್ಯಗಳನ್ನಾಡಿದ್ದರು. 1981 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 2 ನೇ ಇನ್ನಿಂಗ್ಸ್ ನಲ್ಲಿ 43 ರನ್ ನೀಡಿ 8 ವಿಕೆಟ್ ಕಬಳಿಸಿ ಜೀವನ ಶ್ರೇಷ್ಠ ಸಾಧನೆ ಮಾಡಿದ್ದರು. ಬಾಬ್ ವಿಲ್ಲೀಸ್ ನಿಧನಕ್ಕೆ ಇಂಗ್ಲೆಂಡ್ ಕ್ರಿಕೆಟ್ ಅಭಿಮಾನಿಗಳು, ಕ್ರಿಕೆಟಿಗರು ತೀವ್ರ ಸಂತಾಪ ಸೂಚಿಸಿದ್ದಾರೆ.

 

Be the first to comment

Leave a Reply

Your email address will not be published.


*