ಭಾರತದಲ್ಲಿ 5 ವ್ಯಕ್ತಿಗಳ ವಾರ್ಷಿಕ ಸಂಬಳ 100 ಕೋಟಿ!

ಭಾರತದಲ್ಲಿ ಐದು ವ್ಯಕ್ತಿಗಳ ವಾರ್ಷಿಕ ಸಂಬಳ ಆದಾಯ ರೂ. 100 ಕೋಟಿಗಿಂತ ಹೆಚ್ಚಿಗೆ ಇದೆ!

2015-16ನೇ ಸಾಲಿನ ಹಣಕಾಸು ವರ್ಷದಲ್ಲಿ ದೇಶದಲ್ಲಿ ಐದು ಜನರು 100 ಕೋಟಿಗಿಂತಲೂ ಅಧಿಕ ಸಂಬಳ ಪಡೆಯುತ್ತಿದ್ದರೆ, 11 ಜನರ ವೇತನ 50-100 ಕೋಟಿ ನಡುವೆ ಇದೆ. 58 ಮಂದಿ ರೂ. 25-50 ಕೋಟಿ ವೇತನ ಪಡೆದಿದ್ದಾರೆ. ಆದರೆ ದೇಶದ ಶೇ. 4.07ರಷ್ಟು ಜನರು ಮಾತ್ರ ತೆರಿಗೆ ಪಾವತಿಸಿದ್ದಾರೆ.

Be the first to comment

Leave a Reply

Your email address will not be published.


*