ಗೂಡಿನಬಳಿ ಹಯಾತುಲ್ ಇಸ್ಲಾಂ ಶಾಲೆಯ ನೂತನ ಸಂಚಾಲಕರಾಗಿ ಜಿ.ಕೆ ರಶೀದ್ ಕೋಟಿಹಿತ್ಲು ಆಯ್ಕೆ

ಬಂಟ್ವಾಳ: ತಾಲೂಕಿನ ಬಿ.ಮೂಡ ಗ್ರಾಮದ ಗೂಡಿನಬಳಿ ಹಯಾತುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ನೂತನ ಸಂಚಾಲಕರಾಗಿ ಜಿ.ಕೆ ರಶೀದ್ ಕೋಟಿಹಿತ್ಲು ಅವರು ಆಯ್ಕೆಗೊಂಡಿದ್ದಾರೆ. ಹಯಾತುಲ್ ಇಸ್ಲಾಂ ಸಂಘ(ರಿ.) ಇದರ ಪ್ರಧಾನ ಕಾರ್ಯದರ್ಶಿ, ಮಸ್ಜಿದ್ ಎ ಮುತ್ತಲಿಬ್ ಗೂಡಿನಬಳಿ ಇದರ ಆಡಳಿತ ಕಮಿಟಿಯ ಸದಸ್ಯರಾಗಿರುವ ಜಿ.ಕೆ. ರಶೀದ್ ಅವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಲು ಶಾಲಾಡಳಿತ ಮಂಡಳಿಯು ಶಾಲಾ ಸಂಚಾಲಕ ಹುದ್ದೆಗೆ ನೇಮಕ ಮಾಡಿದೆ.

Be the first to comment

Leave a Reply

Your email address will not be published.


*