ಕರಾವಳಿಯ ಗಣ್ಯರೊಂದಿಗೆ ಮಾರ್ಕೆಟಿಂಗ್ ಗುರು, ಹಿರಿಯ ಪತ್ರಕರ್ತ ಸುರೇಶ್ ರಾವ್ ಕೊಕ್ಕಡ ಅವರು ಮಾತುಕತೆ – ಎನ್.ಎಂ.ಸಿ ನ್ಯೂಸ್

ಉಡುಪಿಯ ಮಾಜಿ ಶಾಸಕರಾದ ಹಾಗೂ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಹಾಗೂ ಎನ್.ಎಂ.ಸಿ ನ್ಯೂಸ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಆದ ರೋಹಿತ್ ರಾಜ್ ಅವರೊಂದಿಗೆ ಖ್ಯಾತ ಮಾರ್ಕೆಟಿಂಗ್ ಗುರು, ಹಿರಿಯ ಪತ್ರಕರ್ತ, ಮುಕ್ತ ಟಿವಿಯ ಕಾರ್ಯನಿರ್ವಹಣಾ ನಿರ್ದೇಶಕ ಸುರೇಶ್ ರಾವ್ ಕೊಕ್ಕಡ ಅವರು ಮಾತುಕತೆ ನಡೆಸಿದರು.

Be the first to comment

Leave a Reply

Your email address will not be published.


*