ತನ್ವೀರ್ ಸೇಠ್ ಮೇಲೆ ಹಲ್ಲೆ: ಶಾಸಕರ ಆರೋಗ್ಯ ವಿಚಾರಿಸಿದ ಕರಾವಳಿ ಶಾಸಕ ಯು ಟಿ ಖಾದರ್ – ಎನ್.ಎಂ.ಸಿ ನ್ಯೂಸ್

ಮೈಸೂರು ಜಿಲ್ಲೆ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ನಡೆಸಿದ್ದು, ಶಾಸಕರನ್ನು ಮೈಸೂರಿನ ಕೆಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಬೆಂಗಳೂರಿನಲ್ಲಿದ್ದ ಶಾಸಕ ಯು ಟಿ ಖಾದರ್ ಮಾಹಿತಿ ತಿಳಿದ ತಕ್ಷಣ ಮೈಸೂರಿಗೆ ಧಾವಿಸಿ ಶಾಸಕರ ಆರೋಗ್ಯ ವಿಚಾರಿಸಿದ್ದಾರೆ. ಅಂತೆಯೇ ತನ್ವೀರ್ ಸೇಠ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

Be the first to comment

Leave a Reply

Your email address will not be published.


*