45ನೇ ಪೋರ್ಟ್ ವಾರ್ಡ್ ಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಅವರಿಗೆ ಬಿ ರಮಾನಾಥ ರೈ ಅವರಿಂದ ಶುಭಹಾರೈಕೆ – ಎನ್.ಎಂ.ಸಿ ನ್ಯೂಸ್

45ನೇ ಪೋರ್ಟ್ ವಾರ್ಡ್ ಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ನೇತೃತ್ವದಲ್ಲಿ ಮತದಾನ ಭಾಂದವರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬಿ ರಮಾನಾಥ ರೈ ಅಬ್ದುಲ್ ಲತೀಫ್ ಅವರಿಗೆ ಶುಭಹಾರೈಸಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಸೇರಿದಂತೆ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*