ಶ್ರೀ ಕ್ಷೇತ್ರ ಅರ್ಧನಾರೀಶ್ವರ ದೇವಸ್ಥಾನವು ಪುನರ್ ನಿರ್ಮಾಣದ ಶಿಲನ್ಯಾಸ ಕಾರ್ಯಕ್ರಮ – ಎನ್.ಎಂ.ಸಿ ನ್ಯೂಸ್

ಮಂಗಳೂರು: ಅರೆಕಳ ಸಂಪಿಗೆದಡಿ ಶ್ರೀ ಕ್ಷೇತ್ರ ಅರ್ಧನಾರೀಶ್ವರ ದೇವಸ್ಥಾನವು ಪುನರ್ ನಿರ್ಮಾಣ ಹಂತದಲ್ಲಿದ್ದು ಇದರ ಶಿಲನ್ಯಾಸ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ ಯು ಟಿ ಖಾದರ್ ಭಾಗಿಯಾಗಿದ್ದರು. ಅಂತೆಯೇ ಗಣಯಾಗ ನಡೆಯಿತು. ಈ ಕಾರ್ಯಕ್ರಮಕ್ಕೆ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*