ಅತ್ತಾವರದಲ್ಲಿ ಕ್ವಿಕ್ ಆಂಡ್ ಕ್ಲೀನ್ ಕಾರ್ ವಾಶ್ ಮತ್ತು ಡಿಟೈಲಿಂಗ್ ಮಾಸ್ಟರ್ಸ್ ಶುಭಾರಂಭ – ಎನ್.ಎಂ.ಸಿ ನ್ಯೂಸ್

ಕ್ವಿಕ್ ಆಂಡ್ ಕ್ಲೀನ್ ಕಾರ್ ವಾಶ್ ಮತ್ತು ಡಿಟೈಲಿಂಗ್ ಮಾಸ್ಟರ್ಸ್ ಅದ್ಧೂರಿಯಾಗಿ ಶುಭಾರಂಭಗೊಂಡಿತು. ಅತ್ತಾವರದ ಆ್ಯಪಲ್ ಮಾರ್ಟ್‍ನ ಎದುರುಗಡೆ ಈ ಕೇಂದ್ರ ಪ್ರಾರಂಭಗೊಂಡಿದೆ. ಈ ಶುಭಾರಂಭ ಕಾರ್ಯಕ್ರಮದಲ್ಲಿ ರಶೀದ್ ಹಾಜಿ, ಕಾರ್ಪೋರೇಟರ್ ರಾಊಫ್, ಆಸಿಫ್, ಸುಹೈಲ್, ನಿಯಾಝ್ ಎಕೆ, ಅನಿಲ್ ಡಿಸೋಜಾ, ಸಲೀಂ ಯುಬಿ, ಜಾಸಿಮ್ ಎನ್.ಎಂ.ಸಿ, ಅಜುಂ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.


ಈ ಸೆಂಟರ್ ವಾರದ ಎಲ್ಲಾ ದಿನವು ತೆರೆದಿದ್ದು, ಕಾರ್, ಬೈಕ್ ವಾಶ್, ಫೋಮ್ ವಾಶ್, ಡೀಸಿಲ್ ವಾಶ್, ಟೈರ್ ಕ್ಲೀನಿಂಗ್, ಇಂಟಿರೀಯರ್ ಕ್ಲೀನಿಂಗ್, ಡೆಂಟಿಂಗ್, ಪೈಂಟಿಂಗ್, ರಬ್ಬಿಂಗ್, ಪಾಲಿಶಿಂಗ್, ಸಿರಾಮಿಕ್ ಕೋಟ್, ವಾಕ್ಸ್ ಹೀಗೆ ಇನ್ನಿತರ ಸೇವೆಗಳಿವೆ. ಅಂತೆಯೇ ಫ್ರೀ ಪಿಕ್‍ಅಪ್, ಡ್ರಾಪ್ ಫೆಸಿಲಿಟಿ ಲಭ್ಯವಿದೆ.

 

 

Be the first to comment

Leave a Reply

Your email address will not be published.


*