ಉಪ ಚುನಾವಣೆ: ಕಾಂಗ್ರೆಸ್ 10 ಕಡೆ, ಜೆಡಿಎಸ್ 2 ಕಡೆ ಜಯ ಸಾಧಿಸಲಿದೆ; ಸತೋಶ್ ಜಾರಕಿಹೊಳಿ – ಎನ್.ಎಂ.ಸಿ ನ್ಯೂಸ್

ಬೆಳಗಾವಿ: ಉಪಚುನಾವಣೆಯಲ್ಲಿ ಕಾಂಗ್ರೆಸ್ 10  ಕಡೆ, ಜೆಡಿಎಸ್ 2 ಕಡೆ ಜಯ ಸಾಧಿಸಲಿದೆ ಎಂದು ಎಂದು ಸತೀಶ್ ಜಾರಕಿಹೊಳಿ ಭರವಸೆ ನುಡಿದಿದ್ದಾರೆ.ಬೆಳಗಾವಿಯಲ್ಲಿ ಮಾತನಾಡಿದ ಅವರು, ಸುಪ್ರಿಂ ಕೋರ್ಟ್ ತೀರ್ಪಿನ ನಂತರ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ. ಮತ್ತೆ ಶಾಸಕರು ಆ ಕಡೆ, ಈ ಕಡೆ ಹೋಗುವ ಪ್ರಕ್ರಿಯೆ ಆರಂಭವಾಗಲಿದೆ. ನಾಳೆ ಸುಪ್ರೀಂ ಕೋರ್ಟ್ ನಿರ್ಧಾರ ಮಹತ್ವವಾಗಿದೆ. ಸುಪ್ರೀಂ ಷರತ್ತು ವಿಧಿಸಿದ್ರೆ ಎಲ್ಲರಿಗೂ ಅನಕೂಲವಾಗಲಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಗೋಕಾಕ್ ಕ್ಷೇತ್ರದ ಉಪಚುನಾವಣೆ ವಿಚಾರಕ್ಕೆ ಸಂಬAಧಪಟ್ಟAತೆ ಮಾತನಾಡಿದ ಅವರು, ಬಹಳ ದಿನಗಳ ಹಿಂದೆ ಟಿಕೆಟ್ ಕೋಡುವುದು ಫೈನಲ್ ಆಗಿದೆ. ಟಿಕೆಟ್ ಚರ್ಚೆ ಮಾಡೋ ಅವಶ್ಯಕತೆ ಇಲ್ಲ. ಕ್ಷೇತ್ರದಲ್ಲಿ ಚುನಾವಣೆಗೆ ಸಿದ್ಥತೆ ಮಾಡಲಾಗಿದೆ. ಎಲ್ಲಾ ಮುಖಂಡರ ಸಮ್ಮುಖದಲ್ಲಿಯೇ ತಿರ್ಮಾನವಾಗಿದೆ. ಬೇರೆಯವರು ಈಗ ಟಿಕೆಟ್ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿ ಮುಖಂಡ ಅಶೋಕ್ ಪೂಜಾರಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದರು.

Be the first to comment

Leave a Reply

Your email address will not be published.


*