ಮತ್ತೆ ಏರಿಕೆ ಕಂಡ ಪೆಟ್ರೋಲ್ : ಡೀಸೆಲ್ ಬೆಲೆ ಇಳಿಕೆ – ಎನ್.ಎಂ.ಸಿ ನ್ಯೂಸ್

ನವದೆಹಲಿ: ದೇಶದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 55 ಪೈಸೆ ಹೆಚ್ಚಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಮಂಗಳವಾರ ಸತತ ಐದನೇ ದಿನವೂ ಪೆಟ್ರೋಲ್ ಬೆಲೆಯನ್ನುಮತ್ತೆ ಲೀಟರ್‌ಗೆ 10 ಹೆಚ್ಚಿಸಿವೆ. ಆದರೆ, ಡೀಸೆಲ್ ಬೆಲೆಯಲ್ಲಿ ಲೀಟರ್‌ಗೆ 06 ಪೈಸೆ ಕಡಿಮೆಯಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ 73.30 ರೂ. ಮತ್ತು ಡೀಸೆಲ್ ಲೀಟರ್‌ಗೆ 65.79 ರೂ. ಆಗಿದೆ. ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 75.81 ರೂ. ಮತ್ತು ಡೀಸೆಲ್ ಬೆಲೆ 68.03 ರೂ. ಆಗಿದೆ. ವಾಣಿಜ್ಯ ನಗರಿ ಮುಂಬಯಿಯಲ್ಲಿ ಪೆಟ್ರೋಲ್ ಬೆಲೆ ರೂ. 78.97 ಆಗಿದೆ ಮತ್ತು ಡೀಸೆಲ್ ಬೆಲೆ ರೂ. 69.01ಆಗಿದೆ. ಚೆನ್ನೈ ನಲ್ಲಿ ಪೆಟ್ರೋಲ್ ಬೆಲೆ ಇಂದು ರೂ. 76.18 ಆಗಿದೆ. ಮತ್ತು ಡೀಸೆಲ್ ಬೆಲೆ ರೂ. 69.54 ಆಗಿದೆ.

Be the first to comment

Leave a Reply

Your email address will not be published.


*