ತಮ್ಮ ಜೀವನದ ಬಹುದೊಡ್ಡ ತಪ್ಪಿನ ‘ಗುಟ್ಟು’ ಬಿಚ್ಚಿಟ್ಟ ಬಹುಭಾಷಾ ನಟಿ ನಯನತಾರಾ..! -ಎನ್.ಎಂ.ಸಿ ನ್ಯೂಸ್

ಬಹುಭಾಷಾ ನಟಿಯಾಗಿ ಮಿಂಚುತ್ತಿರುವ ತಮಿಳು ಚಿತ್ರೋದ್ಯಮದ ಸೂಪರ್‌ಸ್ಟಾರ್ ನಾಯಕಿ ನಯನಾತಾರಾ ಸಂದರ್ಶನಗಳಿAದ ಬಹಳಾನೇ ದೂರ. ಸಾರ್ವಜನಿಕ ವೇದಿಕೆಗಳಲ್ಲಿ, ಟಿವಿ ಸಂದರ್ಶನಗಳಲ್ಲಿ ಕಾಣಿಸಿಕೊಳ್ಳದ ಈಕೆ ಈಗ ತಮ್ಮ ಸಿನಿ ಜೀವನದಲ್ಲಿ ಮಾಡಿದ ತಪ್ಪಿನ ಬಗ್ಗೆ ಮಾತನಾಡಿದ್ದಾರೆ. ಮಿರ್ಚಿಗೆ ನೀಡಿರುವ ಸಂದರ್ಶನದಲ್ಲಿ ನಯನತಾರಾ ಈ ಬಗ್ಗೆ ಮಾತನಾಡಿದ್ದು, ೨೦೦೫ರಲ್ಲಿ ಮುರುಗದಾಸ್ ಅವರ, ಶರವಣ ಶಿವಕುಮಾರ್ ಅವರಿದ್ದ ಚಿತ್ರ ಒಂದಕ್ಕೆ ಸಹಿ ಹಾಕಿದ್ದು, ತಾವು ಮಾಡಿದ ದೊಡ್ಡ ತಪ್ಪು ಎಂದಿದ್ದಾರೆ.

೨೦೦೫ರಲ್ಲಿ ಈ ಚಿತ್ರದಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದರು. ಆದರೆ ನಾನು ಕೇಳುವಾಗ ಇದ್ದ ಕಥೆಗೂ ಚಿತ್ರೀಕರಣದ ಕಥೆಗೂ ಬಹಳ ವ್ಯತ್ಯಾಸ ಇತ್ತು. ಕಥೆಯನ್ನು ಸರಿಯಾಗಿ ಕೇಳಿಸಿಕೊಳ್ಳದೇ ಒಪ್ಪಿಕೊಂಡಿದ್ದು, ತಮ್ಮ ವೃತ್ತಿ ಜೀವನದ ದೊಡ್ಡ ತಪ್ಪು ಎಂದಿದ್ದಾರೆ.

Be the first to comment

Leave a Reply

Your email address will not be published.


*