ಮಾಜಿ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಗೋಪೂಜೆ – ಎನ್.ಎಂ.ಸಿ ನ್ಯೂಸ್

ದೀಪಾವಳಿ ಸಂಭ್ರಮದಲ್ಲಿ ಗೋಪೂಜೆ ಮಾಡುವುದು ಸನಾತನ ಧರ್ಮದ ಸಂಪ್ರದಾಯವಾಗಿದೆ. ಈ ನಿಟ್ಟಿನಲ್ಲಿ ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಹಾಗೂ ಮಹಿಳಾ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಸಚಿವ ರಮಾನಾಥ ರೈ ಅವರ ನೇತೃತ್ವದಲ್ಲಿ ಸಾಮೂಹಿಕ ಗೋಪೂಜೆ ನಡೆಯಿತು. ಬರಿಮಾರು ಗ್ರಾಮದ ಕಡೆಕಾನ್‍ಗುತ್ತು ಪ್ರಸನ್ನ ಕಾಮತ್ ಅವರ ಮನೆಯ ವಠಾರದಲ್ಲಿ ಈ ಕಾರ್ಯಕ್ರಮ ಸರಳ ಹಾಗೂ ಶಾಸ್ತ್ರ ಬದ್ಧವಾಗಿ ನೆರವೇರಿತು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನಪ್ರತಿನಿಧಿಗಳು ಭಾಗಿಯಾಗಿದ್ದರು.

  

Be the first to comment

Leave a Reply

Your email address will not be published.


*