ಕಲ್ಲಾಪು ಪಟ್ಲ ರೋಡ್‍ನ್ನು ಪರಿಶೀಲನೆ ಮಾಡಿದ ಶಾಸಕ ಯು ಟಿ ಖಾದರ್ – ಎನ್.ಎಂ.ಸಿ ನ್ಯೂಸ್

ಕಲ್ಲಾಪು ಪಟ್ಲ ರೋಡ್‍ನಲ್ಲಿ ಮರಳು ಸಾಗಾಟ ಮಾಡಿ ರಸ್ತೆ ಕೆಟ್ಟು ಹೋಗಿತ್ತು. ಈ ಹಿನ್ನಲೆಯಲ್ಲಿ ಗ್ರಾಮಸ್ಥರು ಈ ರಸ್ತೆಯನ್ನು ರಿಪೇರಿ ಮಾಡುವಂತೆ ಶಾಸಕ ಯು ಟಿ ಖಾದರ್ ಅವರಿಗೆ ಮನವಿಯನ್ನು ಮಾಡಿದ್ದರು. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಯು ಟಿ ಖಾದರ್ ಭೇಟಿ ನೀಡಿ ಮಾಹಿತಿ ಸಂಗ್ರಹ ಹಾಗೂ ಪರಿಶೀಲನೆ ಮಾಡಿದರು. ನಂತರ ರಸ್ತೆ ರಿಪೇರಿ ಮಾಡಿಕೊಡುವುದಾಗಿ ಭರವಸೆ ನೀಡಿದರು.

Be the first to comment

Leave a Reply

Your email address will not be published.


*