ಉಚ್ಚಿಲ ಬೋವಿ ವಿದ್ಯಾ ಸಂಸ್ಥೆಗಳ ಶತಮಾನೋತ್ಸವ; ಕಾರ್ಯಕ್ರಮದಲ್ಲಿ ಯು ಟಿ ಖಾದರ್ ಭಾಗಿ – ಎನ್.ಎಂ.ಸಿ ನ್ಯೂಸ್

ಉಚ್ಚಿಲ ಬೋವಿ ವಿದ್ಯಾ ಸಂಸ್ಥೆಗಳ ಶತಮಾನೋತ್ಸವ ಆಚರಣೆ ಪ್ರಯುಕ್ತ ಸಾಮರಸ್ಯದೆಡೆದೆ ಓಟ ಎಂಬ ಕಾರ್ಯಕ್ರಮಕ್ಕೆ ಶಾಸಕ ಯು ಟಿ ಖಾದರ್ ಚಾಲನೆ ನೀಡಿದರು. 

ರಾಜ್ಯಮಟ್ಟದ ಮುಕ್ತ ಹಾಫ್ ಮ್ಯಾರಥಾನ್ ಹಾಗೂ ಪ್ರೌಢಶಾಲಾಠ ವಿಭಾಗದ ಜಿಲ್ಲಾ ಗುಡ್ಡಗಾಡು ಓಟದಲ್ಲಿ ನೂರಾರು ಸ್ಫರ್ಧಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಸಿಬ್ಬಂದಿಗಳು, ಆಡಳತ ಮಂಡಳಿಯ ಸದಸ್ಯರು ಸೇರಿದಂತೆ ಗಣ್ಯಾತಿಗಣರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*