ಎಕ್ಸ್‍ಕ್ಲೂಸಿವ್ ನ್ಯೂಸ್; ಜನಾರ್ಧನ ಪೂಜಾರಿ ಇನ್ನಿಲವೆಂಬ ಸುಳ್ಳು ಸುದ್ದಿ; ಆರೋಗ್ಯವಾಗಿದ್ದಾರೆ ಎಂದ ಆಪ್ತ ಸಹಾಯಕ ಕರುಣಾಕರ್ – ಎನ್.ಎಂ ಸಿ

ಜನಾರ್ಧನ ಪೂಜಾರಿ ಇನ್ನಿಲ್ಲವೆಂಬ ಇಲ್ಲ ಸಲ್ಲದ ಸುಳ್ಳು ವದಂತಿ ಹಬ್ಬಿಸಲಾಗುತ್ತಿದೆ. ಈ ಬಗ್ಗೆ ಎನ್.ಎಂ.ಸಿ ವಾಹಿನಿಯೊಂದಿಗೆ ಪೂಜಾರಿ ಅವರ ಆಪ್ತ ಸಹಾಯಕ ಕರುಣಾಕರ್ ಪೂಜಾರಿ ಅವರು ಆರೋಗ್ಯವಾಗಿದ್ದಾರೆ ಎಂದು ಖಚಿತ ಪಡಿಸಿದ್ದಾರೆ. ವದಂತಿ ಹಬ್ಬುತ್ತಿದ್ದಂತೆ ಮಂಗಳೂರು ಕಮಿಷನರ್ ವ್ಯಾಪ್ತಿ ಅಡಿಯಲ್ಲಿ ಅಡ್ವಕೇಟ್ ಪದ್ಮರಾಜ್ ದೂರು ದಾಖಲಿಸಿದ್ದಾರೆ.

ಅಷ್ಟೆಯಲ್ಲದೆ ನಿನ್ನೆ ಕುದ್ರೋಳಿ ಗೋಕರ್ಣನಾಥ ದೇವಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್ ಮತ್ತು ವಿಧಾನಸಭಾ ಸದಸ್ಯರಾದ ಅಶೋಕ್ ಪಟ್ಟಣ ಭೇಟಿ ನೀಡಿದ ಸಂದರ್ಭದಲ್ಲಿ ಪೂಜಾರಿಯವರು ದೇವಸ್ಥಾನದಲ್ಲಿ ಉಪಸ್ಥಿತರಿದ್ದ ಫೋಟೋಗಳು ಲಭಿಸಿವೆ.

Be the first to comment

Leave a Reply

Your email address will not be published.


*