ಸಿಎಂ ಆಗಿದ್ದಾಗ ಕರ್ನಾಟಕದಲ್ಲಿ ಸೌಹಾರ್ದತೆಯಿಂದ ಬಾಳುವ ವಾತವರಣ ನಿರ್ಮಿಸಿದ್ದೇನೆ; ಸಿದ್ದರಾಮಯ್ಯ – ಎನ್.ಎಂ.ಸಿ ನ್ಯೂಸ್

ನಾನು ಕರ್ನಾಟಕದಲ್ಲಿ 5 ವರ್ಷ ಮುಖ್ಯಮಂತ್ರಿ ಯಾವುದೇ ಭಾಷಾ, ಧರ್ಮ, ಕೋಮು ಸಂಘರ್ಷ ಆಗಲು ಬಿಟ್ಟಿರಲಿಲ್ಲ. ಎಲ್ಲಾ ಭಾಷೆ, ಧರ್ಮ ಸೌಹಾರ್ದತೆಯಿಂದ ಬಾಳುವ ವಾತವರಣ ನಾನು ನಿರ್ಮಾಣ ಮಾಡಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಜೇಶ್ವರದ ಪೈವಳಿಕೆಯಲ್ಲಿ ನಡೆದ ಯುಡಿಎಫ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಇವರು ನಮ್ಮ ದೇಶ ಅನೇಕ ಧರ್ಮ ಜಾತಿಯಿಂದ ಕೂಡಿದೆ. ಎಲ್ಲಾ ಧರ್ಮವನ್ನು ಸಮನಾಗಿ ಕಾಣುವ ಸಂವಿಧಾನವನ್ನು ಬಿ ಆರ್ ಅಂಬೇಡ್ಕರ್ ಕೊಟ್ಟಿದ್ದಾರೆ. ಈ ಕ್ಷೇತ್ರದಲ್ಲಿ ಯುಡಿಫ್, ಎಲ್‍ಡಿಎಫ್, ಬಿಜೆಪಿ ಕಣಕ್ಕಿಳಿದಿದೆ. ಈ ಉಪಚುನಾವಣೆಯಲ್ಲಿ ಕಮರುದ್ದೀನ್ ಅವರನ್ನು ಗೆಲ್ಲಿಸಬೇಕು ಎಂದರು.

Be the first to comment

Leave a Reply

Your email address will not be published.


*