ಹಲವು ಸ್ಥಳೀಯ ಮುಖಂಡರನ್ನು ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ – ಎನ್.ಎಂ.ಸಿ ನ್ಯೂಸ್

ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮೂಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ಮಂಗಳೂರಿಗೆ ಭೇಟಿ ನೀಡಿದ ಸಮಯ ಜಿಲ್ಲಾ ಯುವ ಇಂಟಕ್‍ನ ಪ್ರಧಾನ ಕಾರ್ಯದರ್ಶಿ ಮುದಸ್ಸಿರ್ ಕುದ್ರೋಳಿ, ಅಲ್ಪಸಂಖ್ಯಾತರ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಶಂಶುದ್ದೀನ್, ಹೆಚ್‍ಬಿಟಿ 43 ವಾರ್ಡ್‍ನ ಅಧ್ಯಕ್ಷ ಜಬ್ಬಾರ್, ಜಿಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶೀ ಸಲಿಂ ಹೀಗೆ ಅನೇಕ ಮಂದಿಯನ್ನು ಭೇಟಿ ಮಾಡಿದರು. 

Be the first to comment

Leave a Reply

Your email address will not be published.


*