ಆತ್ಮಶಕ್ತಿ ವಿವಿಧೋದ್ದೇಶ ಬ್ಯಾಂಕ್ ನ 17ನೇ ಶಾಖೆಯ ಉಧ್ಘಾಟನಾ ಸಮಾರಂಭದಲ್ಲಿ ಯು.ಟಿ ಖಾದರ್ ಭಾಗಿ – ಎನ್.ಎಂ.ಸಿ ನ್ಯೂಸ್

ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 17ನೇ ಶಾಖೆಯ ಉದ್ಘಾಟನೆ ನಾಟೆಕಲ್‍ನಲ್ಲಿ ನಡೆಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶಾಸಕ ಯು.ಟಿ ಖಾದರ್ ಆಗಮಿಸಿ ಉದ್ಘಾಟನೆ ನೆರವೇರಿಸಿದರು. ಈ ಕಾರ್ಯಕ್ರಮದಕ್ಕು ಅನೇಕ ಗಣ್ಯಾತಿ ಗಣ್ಯರು ಪಾಲ್ಗೊಂಡಿದ್ದರು.

 

Be the first to comment

Leave a Reply

Your email address will not be published.


*