ಮಾಜಿ ಸಚಿವರಾದ ರಮಾನಾಥ ರೈ ನೇತೃತ್ವದಲ್ಲಿ ಸಿದ್ಧಕಟ್ಟೆ ಸಾರ್ವಜನಿಕ ಶಾರದೋತ್ಸವ ಕಾರ್ಯಕ್ರಮ- ಎನ್.ಎಂ.ಸಿ ನ್ಯೂಸ್

ಬಂಟ್ವಾಳ: ನಾಡಿನೆಲ್ಲೆಡೆ ಸಂಭ್ರಮದ ದಸರಾ ಕಳೆಗಟ್ಟಿದ್ದು, ಕರಾವಳಿಯ ಮಠ, ಮಂದಿರ, ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ಅಂತೆಯೇ ವಿವಿಧ ಸಂಘ ಸಂಸ್ಥೆ ಹಾಗೂ ದೇವಸ್ಥಾನದ ಆಡಳಿತ ಮಂಡಳಿಗಳು ಶಾರದಾ ದೇವಿಯ ವಿಗ್ರವನ್ನು ಕುಳ್ಳಿರಿಸಿ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡುತ್ತಾರೆ. ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯಲ್ಲಿ ನಡೆಯುತ್ತಿರುವ ಪ್ರಥಮ ವರ್ಷದ ಸಾರ್ವಜನಿಕ ಶಾರದೋತ್ಸವದ ನೇತೃತ್ವವನ್ನು ಮಾಜಿ ಸಚಿವರಾದ ರಮಾನಾಥ ರೈ ವಹಿಸಿಕೊಂಡಿದ್ದಾರೆ. 

Be the first to comment

Leave a Reply

Your email address will not be published.


*