ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ವಕ್ತಾರರ ಹೆಸರು ಪ್ರಕಟ

 

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಇಂದು ನೂತನ ವಕ್ತಾರರನ್ನು ನೇಮಕ ಮಾಡಿದ್ದಾರೆ .ಇನ್ನು ವಕ್ತಾರರನ್ನು ನೋಡುವುದಾದರೆ.ದ.ಕ ಜಿಲ್ಲಾ ಮಾಜಿ ಸಚಿವರಾದ ಯು.ಟಿ ಖಾದರ್ ನೂತನ ವಕ್ತಾರರಾಗಿ ಆಯ್ಕೆಯಾಗಿದ್ದಾರೆ . ಅದೇ ರೀತಿ ಚಿಕ್ಕಮಗಳೂರು ಮಾಜಿ ಸಭಾಪತಿಗಳಾದ ಡಾ. ಬಿ.ಎಲ್ ಶಂಕರ್, ಕೋಲಾರ ಮಾಜಿ ಸಭಾಪತಿಗಳಾದ ವಿ.ಆರ್ ಸುದರ್ಶನ್ ,ಬೆಂಗಳೂರು ರಾಜ್ಯ ಸಭಾ ಸದಸ್ಯರಾದ ಡಾ.ಎಲ್ ಹನುಮಂತಯ್ಯ, ಕೊಪ್ಪಳ ಮಾಜಿ ಸಚಿವರಾದ ಬಸವರಾಜು ರಾಯರೆಡ್ಡಿ, ಕಲಬುರ್ಗಿ ಮಾಜಿ ಸಚಿವರಾದ ಪ್ರಿಯಾಂಕ ಖರ್ಗೆ, ಬೆಂಗಳೂರು ಮಾಜಿ ಸಚಿವರಾದ ಕೃಷ್ಣೆಬೈರೇಗೌಡ, ಬೆಂಗಳೂರು ಶಾಸಕರಾದ ಎನ್, ಎ ಹ್ಯಾರೀಸ್ , ಬೆಳಗಾವಿ ಶಾಸಕಿಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಚಿವರಾದ ತನ್ವೀರ್ ಶೇಠ್ , ಬೆಂಗಳೂರು ಶಾಸಕಿಯಾದ ಸೌಮ್ಯ ರೆಡ್ಡಿ, ಬೆಂಗಳೂರು ಬಿ ನಾರಾಯಣ ರಾವ್ , ತುಮಕೂರು ಶಾಸಕರಾದ ಹೆಚ್.ಡಿ. ರಂಗನಾಥ್ , ಮಾಜಿ ಸಚಿವರಾದ ಹೆಚ್.ಎಂ ರೇವಣ್ಣ, ಬೆಂಗಳೂರು ವಿಧಾನ ಪರಿಷತ್ ಸದಸ್ಯರಾದ ರಿಜ್ವಾನ್ ಹರ್ಷದ್ , ಬೆಂಗಳೂರು ವಿಧಾನ ಪರಿಷತ್ ಸದಸ್ಯರಾದ ಪಿ.ಆರ್. ರಮೇಶ್, ಬೆಂಗಳೂರು ವಿಧಾನ ಪರಿಷತ್ ಸದಸ್ಯರಾದ ಶ್ರೀ ನಾರಾಯಣ ಸ್ವಾಮಿ, ಮೈಸೂರು ವಿಧಾನ ಪರಿಷತ್ ಸದಸ್ಯರಾದ ಧರ್ಮಸೇನ್ ಆಯ್ಕೆಯಾಗಿದ್ದಾರೆ .

Be the first to comment

Leave a Reply

Your email address will not be published.


*