ಅತ್ಯಾಚಾರದ ವಿರುದ್ಧ ಯುವಕರು ತಂಡದಿಂದ ಸಿಗ್ನೇಚರ್ ಅಭಿಯಾನ

ಇತ್ತೀಚೆಗಷ್ಟೇ ಮಂಗಳೂರಿನ ಕೆಲ ವಿದ್ಯಾರ್ಥಿ ನೆಲೆಯುಳ್ಳ ಯುವಕರು ಸೇರಿ ಅತ್ಯಾಚಾರದ ವಿರುದ್ಧ ಯುವಕರು ಎಂಬ ಟ್ಯಾಗ್‌ಲೈನ ಇಟ್ಟುಕೊಂಡು ಅತ್ಯಾಚಾರದ ವಿರುದ್ಧ ಹೋರಾಡಲು ಮುಂದಾಗಿದ್ದರು.ಈ ಹಿನ್ನಲೆ ಮಂಗಳೂರು ನೂತನ ಜಿಲ್ಲಾಧಿಕಾರಿಗೆ ಕ್ರಮ ಕೈಗೊಳ್ಳಲು ಮನವಿ ಕೂಡ ಸಲ್ಲಿಸಲಾಗಿತ್ತು. ಅದರ ಬೆನ್ನಲೇ ಇದೀಗ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಸಹಿ ಅಭಿಯಾನವನ್ನು ಇಂದು ಮಾಡಲಾಗಿದೆ. ಕಾಲೇಜಿನ ವಾಲ್ ಅಂಚಿನಲ್ಲಿ ಸಿಗ್ನೇಚರ್ ಅಭಿಯಾನವನ್ನು ನಡೆಸಲಾಗಿದ್ದು , ಈ ಸಂದರ್ಭದಲ್ಲಿ ಪ್ರಿನ್ಸಿಪಾಲ್ ಶ್ರೀನಿವಾಸ್ ಮಾಯಾ ಡಿ ಮತ್ತು ಎಲ್ಲಾ ಡಿಪಾರ್ಟ್ಮೆಂಟ್ ಮುಖ್ಯಸ್ಥರು ಹಾಗೂ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಕೈ ಜೋಡಿಸಿದ್ದಾರೆ .

Be the first to comment

Leave a Reply

Your email address will not be published.


*