ಮಾಜಿ ಸಚಿವರಿಗೆ ಕುರು ಕುರು ಚಕ್ಕುಲಿ ಹಂಚಿದ ಐವನ್ ಡಿ ಸೋಜ

ಮಂಗಳೂರುಃ ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ನಿವಾಸಕ್ಕೆ ಇಂದು ಬೆಳಗ್ಗೆ ಆಗಮಿಸಿದ ಎಂಎಲ್ಸಿ ಐವನ್ ಡಿ ಸೋಜ ಅವರು ಮೂಡಬಿದಿರಿಯಿಂದ ತಂದ ಕುರು ಕುರು ಚಕ್ಕುಲಿ ನೀಡಿ ಅಚ್ಚರಿ ಮೂಡಿಸಿದರು.ನಿಮಗೆ ಕುರು ಕುರು ತಿಂಡಿ ಇಷ್ಟ ಅಲ್ಲ್ವೇ, ಅದಕ್ಕಾಗಿ ತಂದೆ ಎಂದು ಐವನ್ ಹೇಳಿದರು ಚಕ್ಕುಲಿಯನ್ನು ಮಾಜಿ ಸಚಿವರನ್ನು ಮಾತನಾಡಿಸಲು ಆಗಮಿಸಿದ ಸಾರ್ವಜನಿಕರಿಗೆ ಹಂಚಲಾಯಿತು.

Be the first to comment

Leave a Reply

Your email address will not be published.


*