ಪಾಕ್ ಹೆಸರನ್ನು ಅಳಿಸಿದ ಬಾಂಗ್ಲಾದೇಶ

ಬಾಂಗ್ಲಾದೇಶಕ್ಕೂ ಇದೀಗ ಪಾಕಿಸ್ಥಾನ ಅಲರ್ಜಿ ಅನ್ನೋದು ಸಾಬೀತಾಗಿದೆ.. ಯಾಕಂದ್ರೆ ೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ಬಾಂಗ್ಲಾದೇಶ ಇಬ್ಬಾಗವಾಗಿತ್ತು. ಆಗ ತಮ್ಮ ಗಡಿಯಲ್ಲಿ ೮ ಸಾವಿರ ಕಬ್ಬಿಣದ ಕಂಬಗಳನ್ನು ನೆಡಲಾಗಿತ್ತು ಆ ಎಲ್ಲಾ ಕಂಬಗಳಲ್ಲೂ ಪಾಕಿಸ್ಥಾನದ ಹೆಸರುಗಳನ್ನು ಕೆತ್ತಲಾಗಿತ್ತು.ಇನ್ನು ಗುರುತಿನ ಕಲ್ಲುಗಳಲ್ಲಿ ಸಾಲಾಗಿ ಪಾಕಿಸ್ಥಾನದ ಹೆಸರನ್ನು ಗಡಿ ಗುರುತಿಗಾಗಿ ಕೆತ್ತಿಸಿದ್ರು .ಇದೀಗ ಅದನ್ನು ತೆಗೆದು ಹಾಕುವ ಮೂಲಕ ಪಾಕಿಸ್ಥಾನಕ್ಕೆ ಮುಖಭಂಗ ಮಾಡಿದೆ .ಒಟ್ಟಾರೆ ಭಾರತಕ್ಕೆ ಮಾತ್ರ ಬೇಡವಾಗಿದ್ದ ಪಾಕಿಸ್ಥಾನ ಇದೀಗ ಬಾಂಗ್ಲಾ ದೇಶಕ್ಕೂ ಬೇಡ ಅನ್ನೋದನ್ನು ಇದರ ಮೂಲಕ ತೋರಿಸಿಕೊಟ್ಟಿದೆ.

Be the first to comment

Leave a Reply

Your email address will not be published.


*