ಸಾಹಸ ಮಾಡಿ ಭಾರತಕ್ಕೆ ಹೆಮ್ಮೆ ತಂದ ವಿಟ್ಲದ ಯುವಕ ಸಫಾನ್ ಶಾ

ವಿಟ್ಲದ ಯುವಕನೊಬ್ಬ ಅರಬ್ ನೆಲದಲ್ಲಿ ಸಾಹಸ ಗೈದಿದ್ದಾನೆ .ವಿಟ್ಲ ಸಮೀಪದ ಕೋಡಪದವು ನಿವಾಸಿ ಸಫ್ವಾನ್ ಶಾ ಪಾಮ್ ಜುಮೇರಾ ಡ್ರಾಪ್ ಜೋನ್ ನಲ್ಲಿ ೧೩೦೦೦ಅಡಿ ಎತ್ತರದಿಂದ ವಿಮಾನದ ಹೊರಕ್ಕೆ ಹಾರುವ ಮೂಲಕ ಸಾಹಸ ಮಾಡಿದ್ದಾರೆ .ಇನ್ನು ಬಹ್ರೈನ್ನಲ್ಲಿ ಉದ್ಯೋಗಿಯಾಗಿ ನೆಲೆಸಿರುವ ಸಫಾನ ಸೆಪ್ಟೆಂಬರ್ ೭ರಂದು ಭಾರತದ ತ್ರಿವರ್ಣ ಧ್ವಜ ಹಿಡಿದು ಡ್ರೈವ್ ಬೋಟ್ ಪ್ರದರ್ಶನ ನೀಡಿ ಭಾರತಕ್ಕೆ ಹೆಮ್ಮೆ ತರುವ ಕೆಲಸ ಮಾಡಿದ್ದಾರೆ.

Be the first to comment

Leave a Reply

Your email address will not be published.


*