ಗೋಡೆ ಕುಸಿದು ಇಬ್ಬರು ಮಕ್ಕಳ ಸಾವು ;ಸ್ಥಳಕ್ಕೆ ಮಾಜಿ ಶಾಸಕ ಜೆ. ಆರ್. ಲೋಬೋ ಭೇಟಿ ಪರಿಶೀಲನೆ

ಗಣೇಶ ಚತುರ್ಥಿ ಸಂಭ್ರಮದ ಜೊತೆಗೆ ಮಳೆಯ ಆರ್ಭಟವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೋರಾಗಿತ್ತು .ಎಡೆಬಿಡದೆ ದಿನಂಪ್ರತಿ ಮಳೆ ಸುರಿಯುತ್ತಿದ್ದು ಪ್ರಯಾಣಿಕರ ಜೊತೆಗೆ ಹಬ್ಬ ಆಚರಣೆಗೂ ಕೊಂಚ ಮಟ್ಟಿಗೆ ಅಡೆತಡೆಯಾಗಿದೆ .ಇನ್ನು ಮಳೆಯ ಆರ್ಭಟಕ್ಕೆ ಪಡೀಲ್ ಶಿವನಗರದಲ್ಲಿ ಮನೆಯ ಗೋಡೆ ಕುಸಿದು ಇಬ್ಬರು ಮಕ್ಕಳು ಮೃತಪಟ್ಟಿದ್ದು ,ಕುಟುಂಬಸ್ಥರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ ಇನ್ನು ಈ ವಿಷಯ ತಿಳಿದತಕ್ಷಣ ಮಾಜಿ ಶಾಸಕರಾದಶ್ರೀ ಜೆ ಆರ್ ಲೋಬೋ ಅವರು ಹಾನಿಗೀಡಾದ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ .

 

Be the first to comment

Leave a Reply

Your email address will not be published.


*