ತುಳು ಭಾಷೆಗೆ ಬೆಂಬಲ ವ್ಯಕ್ತಪಡಿಸಿದ ಐಪಿಎಸ್ ಅಧಿಕಾರಿ

ತುಳು ಭಾಷೆಯ ಪರವಾಗಿ ಐಪಿಎಸ್ ಅಧಿಕಾರಿ ಬ್ಯಾಟ್ ಬೀಸಿದ್ದಾರೆ .ಖಡಕ್ ಅಧಿಕಾರಿ ಅಣ್ಣಾಮಲೈ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದ್ದ ತುಳು ಅಫೀಷಿಯಲ್ ಲಿಂಕ್ ಅಭಿಯಾನಕ್ಕೆ ಟ್ವೀಟ್ ಮಾಡೋದರ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಟ್ವೀಟ್ ನಲ್ಲಿ ದ್ರಾವಿಡ ಭಾಷೆಗಳಲ್ಲಿ ತುಳು ಭಾಷೆ ಸಂಸ್ಕೃತಿ ಹಾಗೂ ಸಂಪ್ರದಾಯಕ್ಕೆ ವಿಶೇಷ ಪ್ರಾಧಾನ್ಯತೆ ಇದೆ .ತುಳುನಾಡಿನ ಇತಿಹಾಸದಲ್ಲಿ ಕೋಟಿ ಚೆನ್ನಯ್ಯ ಹಾಗೂ ಸೇರಿ ಮಹಾತ್ಮೆಯ ಬಗ್ಗೆ ನನಗೆ ಅಭಿಮಾನ ಇದೆ .ಆದ್ದರಿಂದ ತುಳು ಭಾಷೆ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಲು ಅರ್ಹವಾಗಿದೆ ಅಂತ ಭಾನುವಾರ ಟ್ವೀಟ್ ಮಾಡುವ ಮೂಲಕ ತುಳು ಭಾಷೆಯ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದಾರೆ .

 

Be the first to comment

Leave a Reply

Your email address will not be published.


*