ಪೈಪ್ ಲೈನ್ ಉದ್ಘಾಟನೆಗೊಳಿಸಿದ ಭಾರತದ ಪ್ರಧಾನಿ ಹಾಗೂ ನೇಪಾಳ ಪ್ರಧಾನಿ

ಬಿಹಾರದ ಮೋತಿಹಾರಿ ಹಾಗೂ ನೇಪಾಳದ ಅಂಬ್ಲೆಖಗಂಜ್ ನಡುವಿನ ೬೦ಕಿ.ಮೀಉದ್ದದ ಪೆಟ್ರೋಲಿಯಂ ಉತ್ಪನ್ನಗಳ ಪೈಪ್ಲೈನ್ ಯೋಜನೆ ಸಂಪೂರ್ಣಗೊಂಡಿದ್ದು ,ಯೋಜನೆಗೆ ಇಂದು ಚಾಲನೆ ಸಿಕ್ಕಿದೆ .ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳದ ಪ್ರಧಾನಿ ಕೆ ಪಿ ಶರ್ಮಾ ಒಲಿ ವಿಡಿಯೋ ಕಾನ್ಫ್ರೆನ್ಸ್ ಮೂಲಕ ಪೈಪ್ ಲೈನನ್ನು ಉದ್ಘಾಟಿಸಿದ್ದಾರೆ .ಇನ್ನು ಈ ಪೈಪ್ ಲೈನ್ ನಿಂದ ಭಾರತ ನೇಪಾಳ ಇಂಧನ ಸಹಕಾರಿ ಯೋಜನೆಯು ಎರಡೂ ದೇಶಗಳ ನಿಕಟ ದ್ವಿಪಕ್ಷೀಯ ಸಂಬಂಧಗಳ ಸಂಕೇತವಾಗಿತ್ತು ಮಾತ್ರವಲ್ಲದೆ ಸಾರಿಗೆ ವೆಚ್ಚದಲ್ಲೂ ಗಣನೀಯವಾಗಿ ಕಡಿಮೆಗೊಳಿಸಲು ಇದು ಸಹಕಾರಿಯಾಗಿದೆ .

 

Be the first to comment

Leave a Reply

Your email address will not be published.


*