ಸಾಜಿದ್ ಬರೆಪ್ಪಾಡಿಯವರ ಬೆಂಗಳೂರಿನ ಅಕ್ವೇರಿಯಂ ಮಳಿಗೆಗೆ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಭೇಟಿ

ಬೆಂಗಳೂರಿನ ಜೆ.ಸಿ ನಗರದಲ್ಲಿರುವ ಪುತ್ತೂರು ನಿವಾಸಿ ಸಾಜಿದ್ ಬರೆಪ್ಪಾಡಿಯವರ ಅಕ್ವೇರಿಯಂ ಪಾಯಿಂಟ್ ಲೈವ್ ಫಿಶ್ ಮಳಿಗೆಗೆ ಕೇಂದ್ರ ರಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರೂ ಮಾಜಿ ಮುಖ್ಯಮಂತ್ರಿಗಳೂ ಆದ ಡಿ .ವಿ ಸಂದಾನಂದ ಗೌಡರವರು ಇಂದು ಭೇಟಿ ನೀಡಿ ಶುಭ ಹಾರೈಸಿದರು.

ಮಾಲಕರಾದ ಸಾಜಿದ್ ಬರೆಪ್ಪಾಡಿಯವರು ಸಚಿವರನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ನಾರಾಯಣ ಸ್ವಾಮಿ , ಸ್ಥಳೀಯ ಕಾರ್ಪೋರೇಟರ್ ಗಣೇಶ್ ರಾವ್ ,ಜಿ.ಸಿ ನಗರ ಠಾಣೆಯ ವೃತ್ತ ನಿರೀಕ್ಷಕರಾದ ಬಿ.ಕೆ ಮಂಜಯ್ಯ ಮತ್ತಿತರರು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*