ಬೈಕ್ ನಿಲ್ಲಿಸಿ ನಾಪತ್ತೆಯಾದ ಯುವಕ

ಉಳ್ಳಾಲ ನೇತ್ರಾವತಿ ಸೇತುವೆಯ ಸಮೀಪ ಯುವಕನೊಬ್ಬ ನಾಪತ್ತೆಯಾಗಿರೋ ಘಟನೆ ಬೆಳಕಿಗೆ ಬಂದಿದೆ. ನೇತ್ರಾವತಿ ಸೇತುವೆಯ ಸಮೀಪ ಬೈಕ್ ನಿಲ್ಲಿಸಿ ನಾಪತ್ತೆಯಾಗಿರೋದು ಗೊತ್ತಾಗಿದ್ದು ,ಈತ ಕಡಬದ ೨೬ ವರ್ಷದ ಯುವಕನೆಮದು ಗುರುತಿಸಲಾಗಿದೆ. ಇನ್ನು ಬೈಕ್‌ನಲ್ಲಿದ್ದ ದಾಖಲೆಗಳು ಸದಾಶಿವ ಎಂಬ ಯುವಕನಾದಾಗಿದ್ದು; ನದಿಗೆ ಹಾರಿ ಆತ್ಮಹತ್ಯೆ ಮಾಡಿರೊ ಶಂಕೆ ವ್ಯಕ್ತವಾಗಿದೆ .ಸದ್ಯಕ್ಕೆ ಸ್ಥಳೀಯ ಪೋಲೀಸರು ದೂರನ್ನು ದಾಖಲಿಸಿಕೊಂಡಿದ್ದು ಯುವಕನನ್ನು ಪತ್ತೆಹಚ್ಚುವ ಕ್ರಮಕ್ಕೆ ಮುಂದಾಗಿದ್ದಾರೆ

Be the first to comment

Leave a Reply

Your email address will not be published.


*