ಎಮ್ಮೆಕೆರೆ ಫ್ರೆಂಡ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಇಂದು ಬೆಳಗ್ಗೆಯಿಂದಲೇ ತುಂತುರು ಮಳೆ ಮಂಗಳೂರಿನಾದ್ಯಂತ ಆವರಿಸಿಕೊಂಡಿದೆ ಇದರ ನಡುವೆ 73 ನೇ ಸ್ವಾತಂತ್ರ್ಯ ದಿನದ ಸಂಭ್ರಮವು ಕೂಡ ಜೋರಾಗಿದೆ .ಇನ್ನು ಮಂಗಳೂರಿನ ಎಮ್ಮೆಕೆರೆ ಮೈದಾನದಲ್ಲಿ ಎಮ್ಮೆಕೆರೆ ಫ್ರೆಂಡ್ಸ್ ಕ್ಲಬ್ ವತಿಯಿಂದ 73 ನೇಸ್ವಾತಂತ್ರ್ಯೋತ್ಸವವು ಜರುಗಿದೆ .ಇನ್ನು ಧ್ವಜಾರೋಹಣವನ್ನು ವಕೀಲರಾದ ಬಿಕಾಂ ಎಲ್ಎಲ್ಎಂ ದಿನಕರ್ ಶೆಟ್ಟಿ ನೆರವೇರಿಸಿ ಕೊಟ್ಟಿದ್ದಾರೆ .ಇನ್ನು ಈ ಸಂದರ್ಭದಲ್ಲಿ ಎಮ್ಮೆಕೆರೆ ಫ್ರೆಂಡ್ಸ್ ಕ್ಲಬ್ ಸಮಿತಿ ಸದಸ್ಯರಾದ ,ನಿಶಾದ್ ಅಹ್ಮದ್ ಕೌಶಿಕ್ ,ದಿಲ್ರಾಜ್ ,ಶಾಭಾಷ್ ಸಾಹಿಲ್ ,ಶಾಹಿದ್,ಸಿಯಾಬ್ ಮುಂತಾದವರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*