ನಾಡಿನ ಒಳಿತಿಗಾಗಿ ವಿಶೇಷ ಪ್ರಾರ್ಥನೆಯನ್ನು ದರ್ಗಾ ಹಾಗೂ ಹೆತ್ತವರ ಖಬರ್ ನಲ್ಲಿ ಸಲ್ಲಿಸಿದ ಮಾಜಿ ಸಚಿವ ಯುಟಿ ಖಾದರ್

ಇಂದು ನಾಡಿನೆಲ್ಲೆಡೆ ಬಕ್ರೀದ್ ಹಬ್ಬದ ಸಂಭ್ರಮ . ಆದರೆ ಈ ಬಾರಿಯ ನೆರೆ ಹಾವಳಿಯಿಂದಾಗಿ ಬಕ್ರೀದ್ ಹಬ್ಬವನ್ನು ಬಹಳ ಸರಳವಾಗಿ ರಾಜ್ಯದೆಲ್ಲೆಡೆ ಆಚರಣೆ ಮಾಡಲಾಗುತ್ತಿದೆ . ಅಂದ ಹಾಗೆ ಮಾಜಿ ಸಚಿವ ಯುಟಿ ಖಾದರ್ ಇಂದು ಈದ್ ನಮಾಜ್ ಮುಗಿಸಿ ಪವಿತ್ರ ಉಳ್ಳಾಲ ಸಯ್ಯದ್ ಮದನಿ ದರ್ಗಾಕ್ಕೆ ಭೇಟಿ ನೀಡಿ ನಾಡಿನ ಒಳಿತಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ . ತದನಂತರ ತನ್ನ ಹೆತ್ತವರ ಖಬರ್ ಸಂದರ್ಶನ ಮಾಡಿ ಅಲ್ಲಿಯೂ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.

 

Be the first to comment

Leave a Reply

Your email address will not be published.


*