ದೋಣಿಯಲ್ಲಿ ವೃದ್ಧೆಯ ರಕ್ಷಣೆ;ಯು.ಟಿ.ಖಾದರ್ ಕಾರ್ಯ ಕೊಂಡಾಡಿದ ಸ್ಥಳೀಯರು

ಉಳ್ಳಾಲದ ಮಾರ್ಗತಲೆ ಎಂಬಲ್ಲಿ ಮಳೆ ನೀರಿನಿಂದ ಮನೆ ಜಲಾವೃತಗೊಂಡಾಗ ಶಾಸಕರಾದ ಯು.ಟಿ ಖಾದರ್ ಮತ್ತು ಸ್ಥಳೀಯ ಯುವಕರು ಸೇರಿ ದೋಣಿಯಲ್ಲಿ ತೆರಳಿ ಆ ಮನೆಯಲ್ಲಿ ಸಿಲುಕಿದ್ದ ಅಶಕ್ತ ವೃದ್ಧೆಯೋರ್ವರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದ್ದಾರೆ.ಶಾಸಕರ ಈ ಕಾರ್ಯ ಎಲ್ಲೆಡೆ ಜನ ಮೆಚ್ಚುಗೆ ಪಡೆದಿದ್ದು ಜೀವದ ಹಂಗು ತೊರೆದು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದ ಯುವಕರ‌ ಕಾರ್ಯವನ್ನು ಸ್ಥಳೀಯರು ಕೊಂಡಾಡಿದ್ದಾರೆ.

Be the first to comment

Leave a Reply

Your email address will not be published.


*