ಧಾರಾಕಾರ ಮಳೆಗೆ ಧರೆಗುರುಳಿದ ಮನೆ ;ಪ್ರಾಣಾಪಾಯದಿಂದ ಮನೆಯವರು ಸೇಫ್

ಕಳೆದ 3-4ದಿವಸಗಳಿಂದ ಮಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದು ಹಳ್ಳ ಕೊಳ್ಳಗಳು ತುಂಬಿ ಹರಿಯುತಿದೆ.ಇನ್ನೊಂದೆಡೆ ಮಳೆಯಿಂದಾಗಿ ಟ್ರಾಫಿಕ್ ಕಿರಿಕಿರಿ ಸಂಭವಿಸಿದ್ದು ಜನರು ಓಡಾಡಲು ಪರದಾಡುತ್ತಿದ್ದಾರೆ .ಇನ್ನು ಎಡೆಬಿಡದೆ ಸುರಿದಿರುವ ಮಳೆಗೆ ಮಂಗಳೂರಿನ ಕುಂಜತ್ತಬೈಲಿನಲ್ಲಿರುವ ಮನೆಯೊಂದು ಹಾನಿಗೀಡಾಗಿದೆ. ಇನ್ನು ಮಳೆಯಿಂದಾಗಿ ಈ ಮನೆ ಸಂಪೂರ್ಣವಾಗಿ ಹಾಳಾಗಿದ್ದು ಪ್ರಾಣಾಪಾಯದಿಂದ ಮನೆಯಲ್ಲಿರುವವರು ಪಾರಾಗಿದ್ದಾರೆ .

 

Be the first to comment

Leave a Reply

Your email address will not be published.


*