ಎಸ್‌ಡಿಪಿಐ ಕಾರ್‍ಯಕರ್ತರಿಂದ ಶ್ರಮದಾನ

ಭಾನುವಾರ ಬೆಳಗಿನ ಜಾವ ಅಡ್ಡೂರು ಕಾಜಿಲ ಸಮೀಪ ರಸ್ತೆಗೆ ಮರವು ಅಡ್ಡವಾಗಿ ಬಿದ್ದ ಪರಿಣಾಮ ಬಿ.ಸಿ ರೋಡ್ -ಗುರುಪುರ ಕೈಕಂಬ ರಸ್ತೆಯ ಸಂಚಾರವು ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು, ನಂತರ ರಸ್ತೆಗೆ ಬಿದ್ದಿದ್ದ ಮರವನ್ನು ಅಡ್ಡೂರು ಗ್ರಾಮ ಸಮಿತಿಯ ಕಾರ್ಯಕರ್ತರು ದೀಡಿರ್ ಬೇಟಿ ಮರವನ್ನ ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಸಮಿತಿಯ ಅಧ್ಯಕ್ಷರಾದ ಎ.ಕೆ ಮುಸ್ತಾಕ್ ಹಿರಿಯರಾದ ರೈಫಲ್ ಹಮ್ಮಬ್ಬ ಮತ್ತು SDPI ಕಾರ್ಯಕರ್ತರು ಹಾಜರಿದ್ದರು.

Be the first to comment

Leave a Reply

Your email address will not be published.


*