ಚಿಲುಂಬಿ ತಿರುವಿನಲ್ಲಿ ಟೆಂಪೋ  ಪಲ್ಟಿ

ಕಾರ್ಕಳ:  ಮೂಡಬಿದಿರೆ ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿ ಸಿಗುವ ಚಿಲುಂಬಿ ತಿರುವಿನಲ್ಲಿ ಟೆಂಪೋ ಟ್ರಾವೆಲರ್ಸ್ ಒಂದು ಪಲ್ಟಿಯಾಗಿ ರಸ್ತೆ ಬದಿಯಲ್ಲಿ ಮಗುಚಿ ಬಿದ್ದಿದೆ.ಕಳೆದ ಕೆಲವು ದಿನಗಳಿಂದ ಇಲ್ಲಿ ಸರಣಿ ಅಪಘಾತಗಳೇ ಸಂಭವಿಸುತ್ತಿದೆ.

Be the first to comment

Leave a Reply

Your email address will not be published.


*