ಅಪಹರಣವಾದ ಮಗು ಶವವಾಗಿ ಪತ್ತೆ

ಕುಂದಾಪುರ ತಾಲೂಕಿನ ಎಡಮೊಗೆ ಗ್ರಾಮದಲ್ಲಿ ಗುರುವಾರ ಮುಂಜಾನೆ ದುಶ್ಕರ್ಮಿಗಳಿಂದ ಅಪಹರಣಗೊಂಡಿದ್ದ ಎರಡು ವರ್ಷ ಮಗು ಮನೆಯ ಸಮೀಪದ ಕುಬ್ಜೆ ನದಿಯಲ್ಲಿ ಶವವಾಗಿ ಪತ್ತೆಯಾಗಿದೆ. ಇಬ್ಬರು ಮಕ್ಕಳೊಂದಿಗೆ ತಾಯಿ ಮಲಗಿದ್ದಾಗ, ಮುಂಜಾನೆ ಮನೆಯ ಎಡಬಾಗಿಲಿನಿಂದ ಒಳಪ್ರವೇಶಿದ ದುಷ್ಕರ್ಮಿಗಳು, ಎರಡು ವರ್ಷ ಪ್ರಾಯದ ಹೆಣ್ಣು ಮಗುವನ್ನು ಮಾತ್ರ ಅಪಹರಿಸಿ ಕೊಂಡೊಯ್ದಿದ್ದರು.

Be the first to comment

Leave a Reply

Your email address will not be published.


*