ರೈತರ ಬೃಹತ್‌ ಸಮಾವೇಶ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಉದಯಕ್ಕೆ ಕಾರಣವಾದ ನರಗುಂದ ನವಲಗುಂದ ರೈತ ಬಂಡಾಯದಲ್ಲಿ ಹುತಾತ್ಮರಾದ ಇಬ್ಬರು ರೈತರ ಹುತಾತ್ಮ ದಿನಾಚರಣೆಯನ್ನು ವಿಶಿಷ್ಠವಾಗಿ ಆಚರಿಸಲು ನಿರ್ಧರಿಸಿದ್ದು ಆ ಪ್ರಯುಕ್ತ ಜುಲೈ ೨೧ ರಂದು ರಾಜ್ಯ ಮಟ್ಟದ ರೈತರ ಬೃಹತ್‌ ಸಮಾವೇಶವನ್ನು ಬೆಳಗಾವಿಯಲ್ಲಿ ಆಯೋಜಿಸಿದ್ದು ಈ ಸಮಾವೇಶವನ್ನು ಉದ್ದೇಶಿಸಿ ರಾಜಸ್ಥಾನದ ೫ ನದಿಗಳನ್ನು ಮತ್ತೆ ಜೀವನದಿಗಳಾಗಿಸುವಲ್ಲಿ ಕಾರ್ಯಕ್ರಮ ರೂಪಿಸಿದ ಜಲತಜ್ಞ ರಾಜೇಂದ್ರಸಿಂಗ್ ಹಾಗೂ ಹಲವಾರು ಜನಪರ ಕಾಳಜಿಯುಳ್ಳ ಹೋರಾಟಗಾರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ರವಿ ಕಿರಣ್ ಪುಣಚ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*