ಚಿನ್ನ ಕಳ್ಳ ಸಾಗಣೆ ಮಾಡಿದ ಮೂರು ಪ್ರಕರಣಗಳು ಕಸ್ಟಂ ಅಧಿಕಾರಿಗಳಿಂದ ಪತ್ತೆ

ಚಿನ್ನ ಕಳ್ಳ ಸಾಗಣೆ ಮಾಡುತ್ತಿದ್ದ ಮೂರು ಪ್ರಕರಣಗಳನ್ನು ಶನಿವಾರ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ .ದೋಹಾ ಮತ್ತು ಶಾರ್ಜಾದಿಂದ ಆಗಮಿಸಿದ ಕೋಜಿಕೋಡ್ ಮೂಲದ ಮೊಹಮ್ಮದ್ ಬಶೀರ್ ಮುಫ್ತಿಯ ಮತ್ತು ಸೈಫುದ್ದೀನ್ ಎಂಬ ಪ್ರಯಾಣಿಕರು ತಮ್ಮ ಗುದನಾಳದಲ್ಲಿ ಚಿನ್ನವನ್ನು ಇಟ್ಟು ಪ್ರಯಾಣವನ್ನು ಬೆಳೆಸಿದರು .ಸುಮಾರು೬೦೦ಗ್ರಾಂ ಅಂದರೆ ಒಟ್ಟು ೧.೮೪ಕೆಜಿ ಚಿನ್ನವನ್ನು ಸಾಗಾಣಿಕೆ ಮಾಡುತ್ತಿದ್ದು ಇದೀಗ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ ..ಅದು ಹಾಗೆ ಒಟ್ಟು ೬೨ಲಕ್ಷ ಮೌಲ್ಯವನ್ನು ಈ ಚಿನ್ನ ಹೊಂದಿದ್ದು ಈ ಮೂವರ ವಿರುದ್ಧ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ

Be the first to comment

Leave a Reply

Your email address will not be published.


*