ಕುಗ್ರಾಮಗಳ ಸಂಪರ್ಕ ರಸ್ತೆ ನಿರ್ಮಾಣದ ಭರವಸೆ ನೀಡಿದ ಸಚಿವ ಖಾದರ್

ಇತ್ತೀಚಿನ ದಿನಗಳಲ್ಲಿ ಹಲವು ಮಾಧ್ಯಮಗಳಲ್ಲಿ ಸಂಪರ್ಕ ಸೇತುವೆಗಳಿಲ್ಲ ಪ್ರದೇಶಗಳ ಬಗ್ಗೆ ವರದಿಯಾಗಿತ್ತು ಇದರಿಂದ ಎಲ್ಲ ಜನಪ್ರತಿನಿಧಿಗಳಿಗೆ ಜನಸಾಮಾನ್ಯರು ಹಿಡಿಶಾಪ ಹಾಕ್ತಿದ್ರು ಈ ಹಿನ್ನೆಲೆ ದಕ್ಷಿಣ ಪ್ರದೇಶದಲ್ಲಿ ಸುಮಾರು ಇಪ್ಪತ್ತರಿಂದ ಮೂವತ್ತು ಕುಟುಂಬಸ್ಥರು ಯಾವುದೇ ಸಂಪರ್ಕ ರಸ್ತೆ ಇಲ್ಲದೆ ಕುಗ್ರಾಮದಲ್ಲಿ ಜೀವಿಸುತ್ತಿದ್ದಾರೆ .ಸ್ವತಃ ಅವರೇ ತಾತ್ಕಾಲಿಕವಾಗಿ ಸೇತುವೆ ನಿರ್ಮಾಣ ಮಾಡಿ ಹೊಳೆ ದಾಟುವಂತಹ ದೃಶ್ಯವನ್ನು ಮಾಧ್ಯಮ ಬಿತ್ತರ ಮಾಡಿತ್ತು ಅಷ್ಟು ಮಾತ್ರವಲ್ಲದೆ ಅಲ್ಲಿರುವ ಸಾಕಷ್ಟು ಕುಂದು ಕೊರತೆಗಳ ಬಗ್ಗೆ ಕೂಡ ವರದಿಯಾಗಿತ್ತು ಏಡನ್ ಗಮನಿಸಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಇವತ್ತು ಮಾಧ್ಯಮ ಮಿತ್ರರಿಗೆ ಧನ್ಯವಾದ ತಿಳಿಸಿದ್ದಾರೆ ಜೊತೆಗೆ ಇದಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳ ಅಧಿಕಾರಿಗಳನ್ನು ನಾನು ಈಗಾಗಲೇ ಸಂಪರ್ಕಿಸಿದ್ದೇನೆ ಇಂತಹ ಸಮಸ್ಯೆಗಳನ್ನು ಶಾಲಾ ಸಂಪರ್ಕ ಸೇತುವೆಯಡಿ ತೆಗೆದುಕೊಂಡು ಶೀಘ್ರದಲ್ಲೇ ಟೆಂಡರನ್ನು ನಮ್ಮ ಸರ್ಕಾರ ಕರೆಯುತ್ತೆ ಜೊತೆಗೆ ಅತಿ ಶೀಘ್ರದಲ್ಲಿ ಕಾಮಗಾರಿ ಕೂಡ ನಡೆಸಲಾಗುತ್ತದೆ ಅಂತ ಭರವಸೆಯನ್ನು ಕೊಟ್ಟಿದ್ದಾರೆ

Be the first to comment

Leave a Reply

Your email address will not be published.


*