ಭವಿಷ್ಯದ ಸರಳೀಕೃತ ಮನೋವೀಲ್ ವಾಹನ

ಶ್ರೀನಿವಾಸ ತಾಂತ್ರಿಕ ಮಹಾ ವಿದ್ಯಾಲಯದ 4ನೇ ವರ್ಷದ ಮೋಟಾರು ವಾಹನ ವಿಭಾಗದ ವಿಧ್ಯಾರ್ಥಿಗಳಾದ ಮೋಹಿತ್ ಎನ್ ಮಾಧವ,ಪೃಥ್ವಿ ಹೆಚ್ ಆಚಾರ್ಯ,ನವೀನ್ ಅಮರಣ್ಣರವರ,ಪ್ರಮೋದ್ ಜಿ.ಎಲ್ ಭವಿಷ್ಯದ ಸರಳೀಕೃತ ಮನೋವೀಲ್ ಬೈಕ್ ಅನ್ನು ಮರು ವಿನ್ಯಾಸಗೊಳಿಸಿದ್ದಾರೆ. ಈ ಒಂದು ಚಕ್ರದ ಬೈಕ್ ಮನೋವೀಲ್ ಹೊರಚಾಲನೆಯಲ್ಲಿರುವ ಏಕ ಚಕ್ರವನ್ನು ಹೊಂದಿದ್ದು,ಚಾಲಕನು ವೃತ್ತಾಕಾರದ ಚೌಕಟ್ಟಿನಲ್ಲಿ ಕುಳಿತುಕೊಳ್ಳುತ್ತಾನೆ.
ದ್ವಿ ಚಕ್ರ ವಾಹನ ಆವರಿಸಿರುವ ಜಾಗವನ್ನು ಕಡಿಮೆ ಮಾಡುವ ಮತ್ತು ಅದನ್ನು ಒಂದು ಚಕ್ರದೊಂದಿಗೆ ಬದಲಿಸುವುದು ಮನೋವೀಲ್ ನ ಮುಖ್ಯ ಗುರಿಯಾಗಿದೆ. ಇದನ್ನು ಕೃಷಿ ಉಳುಮೆ ಮತ್ತು ಕೈಕಾರಿಕಾ ಉದ್ದೇಶಕ್ಕಾಗಿ ಬಳಸಬಹುದಾಗಿದೆ. ಮನೋವೀಲ್ ನ್ನು ಚಾಲಕನು ಸಾಮಾನ್ಯ ದ್ವಿ ಚಕ್ರ ವಾಹನದಂತೆ ಸಮತೋಲನ ಮಾಡಲಾಗಿದೆ. ಹೆಚ್ಚುವರಿ ಸಮತೋಲನಕ್ಕೆ ಗೈರೋಸ್ಕೋಪಿಕ್ ಸಂವೇದಕಗಳನ್ನು ಬಳಸುವುದರ ಮೂಲಕ ನವೀಕರಿಸಬಹುದು. ಈ ವಾಹನವನ್ನು ಮನೋರಂeನಾ ಉದ್ಧೇಶಕ್ಕಾಗಿ ಬಳಸಬಹುದಾಗಿದೆ.

 

Be the first to comment

Leave a Reply

Your email address will not be published.


*