ಐವನ್ ಡಿಸೋಜ ರವರು ತಾಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ

ವಿಧಾನ ಪರಿಷತ್ ಶಾಸಕರು ಹಾಗೂ ಮುಖ್ಯಮಂತ್ರಿಯ ಸಂಸದೀಯ ಕಾಯ೯ದಶಿ೯ ಶ್ರೀ ಐವನ್ ಡಿಸೋಜ ರವರು, ಬೇಳತಂಗದ್ದ, ತಾಶೀಲ್ದಾರ್ ಕಚೇರಿಯಲ್ಲಿ,  ಅಧಿಕಾರಿಗಳೊಡನೆ ಜನಸಂಪರ್ಕ ಸಭೆ   ನಡೆಸಿ ಬಳಿಕ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

 

Be the first to comment

Leave a Reply

Your email address will not be published.


*