ಮುಫ್ರಿನಾ ಭಾನು ಸಾಧನೆಯನ್ನು ಪ್ರಶಂಸಿಸಿದ ಸಚಿವ ಖಾದರ್

ಇತ್ತೀಚೆಗೆ ಗೋಳ್ತ ಮಜಲಿನಲ್ಲಿ ರೋ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೧೮-೨೦೧೯ರ ಅಂತಾರಾಷ್ಟ್ರೀಯ ಮಟ್ಟದ ಚಿಂತನ ಡ್ರಾಯಿಂಗ್ ಕಾಂಪಿಟೇಷನ್ ಜರುಗಿದ್ದು ಮುಫ್ರಿನ್ ಬಾನು ಫಸ್ಟ್ ಜಿಲ್ಲಾ ರ್ಯಾಂಕ್ ಪಡೆಯುವ ಮೂಲಕ ಚಿನ್ನದ ಪದಕ ಮತ್ತು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ .ಈ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯುಟಿ ಖಾದರ್ ಇಂದು ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಗೆದ್ದ ಮುಫ್ರಿನ್ ಬಾನುವಿಗೆ ಪದಕ ಹಾಗೂ ಪ್ರಮಾಣ ಪತ್ರ ನೀಡೋದರ ಮೂಲಕ ಗೌರವಿಸಿದ್ದಾರೆ .ಈ ಸಂದರ್ಭದಲ್ಲಿ ಶಾಲೆಯ ಟೀಚರ್ ಜಯಾ ಲತಾ ಬಿ ,ಪೋಷಕರಾದ ಮುಸ್ತಾದ್ ಬೇಗ್ ನೆಲ್ಲಿಗುಡ್ಡೆ ,ಶಾಹಿದಾ ಬಾನು ಇನ್ನೂ ಹಲವರು ಭಾಗಿಯಾಗಿದ್ದರು.ಇನ್ನು ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದ ಮುಪ್ಪಿನ ಬಾನು ಸಾಧನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ

Be the first to comment

Leave a Reply

Your email address will not be published.


*